ಕಿನ್ನಿಗೋಳಿಯಲ್ಲಿ ಇನ್ನರ್‌ವೀಲ್ ಜಿಲ್ಲೆ 318ರ 42ನೇ ರಾಲಿ

ಕಿನ್ನಿಗೋಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಇನ್ನರ್‌ವೀಲ್ ಜಿಲ್ಲೆ 318ರ 42ನೇ ರಾಲಿಯು ಅಣ್ಣಯ್ಯಾಚಾರ‍್ಯ ಸಭಾಭವನದಲ್ಲಿ ಭಾನುವಾರ ನಡೆಯಿತು. ಜಿಲ್ಲಾ ಮುಖ್ಯಸ್ಥೆ ಸ್ವರ್ಣಾ ಚಿತ್ತರಂಜನ್, ಮಿತ್ರಾ ಪ್ರಭು, ರಾಜಲಕ್ಷ್ಮೀ, ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ನ ಜಾನೆಟ್ ರೊಸಾರಿಯೋ, ಶಾಲೆಟ್ ಪಿಂಟೋ, ಸುಧಾ ವಿ. ಉಡುಪ, ಲತಾಕೃಷ್ಣ, ಮಲ್ಲಿಕಾ ಪಂಜಾ, ಆರತಿ, ನೀತಾ, ಶಾಲಿತಾ, ಸೀತಾ ಶಾಸ್ತ್ರಿ, ಗೀತಾ ಮತ್ತಿತರರಿದ್ದರು. ಎಂಟು ಕಂದಾಯ ಜಿಲ್ಲೆಗಳ 200ಕ್ಕೂ ಹೆಚ್ಚು ಇನ್ನರ್‌ವೀಲ್ ಕ್ಲಬ್‌ಗಳ ಸದಸ್ಯರು ಭಾಗವಹಿಸಿದ್ದರು.

Comments

comments

Leave a Reply