ಪಕ್ಷಿಕೆರೆ ಉಚಿತ ವೈದಕೀಯ ತಪಾಸಣೆ ಶಿಬಿರ

ಪಕ್ಷಿಕೆರೆ ಚರ್ಚ್ ಸಭಾಂಗಣದಲ್ಲಿ ಮುಕ್ಕ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರಿಂದ ಉಚಿತ ವೈದಕೀಯ ತಪಾಸಣೆ ಶಿಬಿರ ಜರಗಿತು. ಪಕ್ಷಿಕೆರೆ ಕೆಥೊಲಿಕ್ ಸಭಾ, ರಿಕ್ಷಾ ಮಾಲಿಕರ ಹಾಗೂ ಚಾಲಕರ ಸಂಘ, ಸುರಗಿರಿ ಯುವಕ ಮಂಡಲ, ಪಂಜ ವಿಠೋಬಾ ಮಂಡಳಿ, ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ, ಜೋಯ್ ಫ್ರೆಂಡ್ಸ್, ಹಾಲು ಉತ್ಪಾದಕರ ಸಂಘ ಮತ್ತು ನೂರಾನಿಯ ಪಕ್ಷಿಕೆರೆ ಸಂಘಟನೆಗಳು ಜಂಟಿಯಾಗಿ ಶಿಬಿರವನ್ನು ಸಂಫಟಿಸಿದ್ದವು.

ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ| ಆಂಡ್ರ್ಯೂ ಡಿಸೋಜ, ಫಾ| ಸುನಿಲ್ ಪಿಂಟೊ, ಡಾಲಿ ಮಿರಾಂದ, ರಿಚರ್ಡ್ ಡಿಸೋಜ, ನಿಶಾಲ್ ಮಿರಾಂದ, ಜಾಕ್ಸನ್, ಮಯ್ಯದ್ದಿ, ಗಣೇಶ್ ಕಾಮತ್ ಡಾ| ರಾಮಚಂದ್ರ ಮತ್ತಿತರಿದ್ದರು. ಈ ಸಂದರ್ಭ ಆರೋಗ್ಯ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಯಿತು.

 

Comments

comments

Leave a Reply

Read previous post:
ಕೆ.ಜೆ.ಶೆಟ್ಟಿ ಕಡಂದಲೆ ವರ್ಷದ ಪ್ರಶಸ್ತಿ ಪ್ರದಾನ

ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ ಹಾಗೂ ಕಿನ್ನಿಗೋಳಿ  ವಿಜಯಾ ಕಲಾವಿದರಿಂದ ಕೆ.ಜೆ.ಶೆಟ್ಟಿ ಕಡಂದಲೆ ಮೊದಲ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಿತು. ವಿಜಯ ಕರ್ನಾಟಕದ ಪತ್ರಕರ್ತರಾದ...

Close