ಪುಂಡರೀಕ್ಷಾ ಉಪಾಧ್ಯಾಯ ಸನ್ಮಾನ

ಕಿನ್ನಿಗೋಳಿ ಸಾರ್ವಜನಿಕ ಬಯಲಾಟ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಷಷ್ಠಿಯ ಅಂಗವಾಗಿ ನಡೆದ ಕಟೀಲು ಮೇಳದ ವತಿಯಿಂದ ನಡೆದ ಬಯಲಾಟ ಸಂದರ್ಭ ಮೇಳದ ಹಿರಿಯ ಸ್ತ್ರೀ ವೇಷ ಕಲಾವಿದ ಪುಂಡರೀಕ್ಷಾ ಉಪಾಧ್ಯಾಯ ಅವರನ್ನು ಸಮ್ಮಾನಿಸಲಾಯಿತು. ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ,ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಬಯಲಾಟ ಸಮಿತಿಯ ಅಧ್ಯಕ್ಷ ಶೀಧರ ಸುವರ್ಣ ಕಿನ್ನಿಗೋಳಿ,ಪಿ.ಸತೀಶ್ ರಾವ್, ಕೆ.ಬಿ ಸುರೇಶ್,ದೇವದಾಸ್,ಸುರೇಶ್ ಪದ್ಮನೂರು ಮತ್ತಿತರರಿದ್ದರು.

Comments

comments

Leave a Reply

Read previous post:
ರಾಷ್ಟ್ರಮಟ್ಟಕ್ಕೆ ಆಯ್ಕೆ- ಕಟೀಲಿನ ಕ್ರೀಡಾಪಟುವಿಗೆ ಸನ್ಮಾನ

400 ಮೀಟರ್ ಓಟ ಹಾಗೂ 400ಮೀ ರಿಲೇಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಜಯಲಕ್ಷ್ಮೀ...

Close