ವಿಕ್ಟರ್ ವಾಸ್ – ಗುರುದೀಕ್ಷೆ

ಗುಲ್ಬರ್ಗ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿಲ್ ವಿಕ್ಟರ್ ವಾಸ್, ವಿನಯ್ ವಿಲ್ಬರ್ಟಾ ಲೋಬೊ, ಸಾಲ್ವದೋ ಫೆರ್ನಾಂಡಿಸ್ ಅವರ ಗುರುದೀಕ್ಷೆಯ ಕಾರ್ಯಕ್ರಮ ಐಕಳ ದಾಮಸ್ ಕಟ್ಟೆ ಕಿರೆಂ ರೆಮಿದಿ ಅಮ್ಮನವರ ಚರ್ಚ್‌ನಲ್ಲಿ ಜರಗಿತು. ಗುಲ್ಬರ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ರಾಬರ್ಟ್‌ಮಿರಾಂದ ಅವರು ಗುರು ದೀಕ್ಷೆ ನೀಡಿದರು. ಗುಲ್ಬರ್ಗದ ಪ್ರಾಂತ್ಯದ ವಿಕಾರ್ ಜನರಲ್ ವಂ. ಲಿಯೋ ವೇಗಸ್, ಕಿರೆಂ ಚರ್ಚ್‌ನ ಧರ್ಮಗುರು ಫಾ| ಪಾವ್ಲ್ ಪಿಂಟೋ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಮೇರಿವೆಲ್ ಪ್ರೌಢಶಾಲೆ ವಾರ್ಷಿಕೋತ್ಸವ

Photos by Jerry Kinnigoli ವಿದ್ಯಾಥಿಗಳು ಶಿಕ್ಷಣದ ಸರಕಾಗಬಾರದು, ಪಾಠದ ಜೊತೆಗೆ ಜೀವನ ಮೌಲ್ಯದ ನೈತಿಕತೆಯ ಶಿಕ್ಷಣವು ಅಗತ್ಯವಿದೆ ಎಂದು ಬೆಥನಿ ಶಿಕ್ಷಣ ಸಂಸ್ಥೆಯ ಹಿರಿಯ ಮುಖ್ಯಸ್ಥೆ...

Close