ಕಿನ್ನಿಗೋಳಿ – ವಿಶ್ವ ಏಡ್ಸ್ ದಿನಾಚರಣೆ

ಕಿನ್ನಿಗೋಳಿಯ ಸಂಜೀವಿನಿ ಸಂಸ್ಥೆ ಹಾಗೂ ಕನ್ಸೆಟ್ಟಾ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಯ ಸಭಾಭವನದಲ್ಲಿ ನಡೆಯಿತು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಡಾ| ಸಿಸ್ಟರ್ ಜೀವಿತಾ ಅಧ್ಯಕ್ಷತೆ ವಹಿಸಿದ್ದರು. ಸಂಜೀವಿನಿ ಸಂಸ್ಥೆಯ ಸಂಚಾಲಕಿ ಸಿಸ್ಟರ್ ಅನಿತಾ ಫ್ರಾಂಕ್ ಮಾಹಿತಿ ನೀಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ, ಆಸ್ಪತ್ರೆಯ ಮೇಲ್ವಿಚಾರಕಿ ಸಿಸ್ಟರ್ ವಿತಾಲಿಸ್, ಡಾ| ಸಿಸ್ಟರ್ ಲಿಲಿಯಾನ್, ಲಲಿತಾ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಿಕ್ಟರ್ ವಾಸ್ – ಗುರುದೀಕ್ಷೆ

ಗುಲ್ಬರ್ಗ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅನಿಲ್ ವಿಕ್ಟರ್ ವಾಸ್, ವಿನಯ್ ವಿಲ್ಬರ್ಟಾ ಲೋಬೊ, ಸಾಲ್ವದೋ ಫೆರ್ನಾಂಡಿಸ್ ಅವರ ಗುರುದೀಕ್ಷೆಯ ಕಾರ್ಯಕ್ರಮ ಐಕಳ ದಾಮಸ್ ಕಟ್ಟೆ ಕಿರೆಂ ರೆಮಿದಿ ಅಮ್ಮನವರ...

Close