ಕದ್ರಿ ಶ್ರೀ ಮಂಜುನಾಥ ದೇವರ ಕಂಬಳ

Photos by Reshma Mangalore

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವರ ಕಂಬಳ ರವಿವಾರ ಜರಗಿತು. ಕಂಬಳಕ್ಕೆ ಮೊದಲು ಯುವಕ-ಯುವತಿ, ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.

ಓಟದ ಕೋಣಗಳ ಸ್ಪರ್ಧಾ ಫಲಿತಾಂಶ
ಕನೆಹಲಗೆ
1. ವಾಮಂಜೂರು ತಿರುವೈಲುಗುತ್ತು ಪ್ರವೀಣಚಂದ್ರ ಆಳ್ವ (ಕೋಣ ಓಡಿಸಿದವರು ರಂಮ್ಲಾಲ್ ಗುರುವಾಯನಕೆರೆ)
2. ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ ( ಕೋಣ ಓಡಿಸಿದವರು ನಾರಣಪ್ಪ ಸಾಲ್ಯಾನ್)

ಹಗ್ಗ ಹಿರಿಯ
1. ಗಿರೀಶ್ ಆಳ್ವ (ಚಂದ್ರಶೇಖರ ಕಾರಿಂಜೆ)
2. ಪಲಿಮಾರು ಅಗ್ಗಿದಕಳಿಯ ಗಣೇಶ ನಾರಾಯಣ ದೇವಾಡಿಗ ( ದಿನೇಶ್ ಕೋಟ್ಯಾನ್ ಪಲಿಮಾರು)
ಹಗ್ಗ ಕಿರಿಯ
1. ಬೋಳದ ಗುತ್ತು ಸತೀಶ್ ಶೆಟ್ಟಿ (ಮೊಹಮ್ಮದ್ ಕನ್ನಡಿಕಟ್ಟೆ)
2. ಕೊಣಾಜೆ ಮೊಹಮ್ಮದ್ ಹನೀಫ್ ( ಆಶ್ರಫ್ ಬಂಗಾಡಿ)
ಮರ್ಯಾದೆಯ ಕೋಣ : ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ


ಕೆಸರುಗದ್ದೆ ಓಟ


12 ವರ್ಷದ ಒಳಗಿನ ಬಾಲಕರ ವಿಭಾಗ
1.ನಿಹಾಲ್ ಶೆಟ್ಟಿ (ಲೂರ್ಡ್ಸ್ ಸ್ಕೂಲ್)
2. ಹೇಮ್ (ಕೆನರಾ ಉರ್ವ)
3. ಸಾಗರ್ ಬೆಂಗ್ರೆ
18 ವರ್ಷದೊಳಗಿನವರು
1. ಮನೀಶ್ ಬೆಂಗ್ರೆ
2. ದೀಕ್ಷಿತ್ ಡಿ. ಕಾಂಚನ್ ಬೆಂಗ್ರೆ
2. ರೋಶನ್ ಬೆಂಗ್ರೆ
ಮುಕ್ತ ವಿಭಾಗ
1. ಶೈಲೇಶ್ ಬೆಂಗ್ರೆ
2. ಪ್ರವೀಣ್ (ಕೆಪಿಟಿ)
3. ಅನ್ಸಾರ್ ವಿಟ್ಲ
ಮಹಿಳೆಯರ ವಿಭಾಗ
12 ವರ್ಷದೊಳಗಿನವರು
1. ಕವನ ಕೊಂಚಾಡಿ
2. ಸಂಜನಾ ಬೆಂಗ್ರೆ
3. ಪ್ರತೀಕ್ಷಾ ಬೆಂಗ್ರೆ ಮತ್ತು ಡಿಂಪಲ್ ಬೆಂಗ್ರೆ
18 ವರ್ಷದೊಳಗಿನವರು
1. ಸುಶ್ಮಿತಾ (ಬಿಜಿಎಸ್ ಸ್ಕೂಲ್)
2. ಶ್ವೇತಾ (ವಿಟ್ಲ ಬಾಲಕಿಯರ ಕಾಲೇಜು)
3. ರೂಪಾ (ವಿಟ್ಲ ಬಾಲಕಿಯರ ಕಾಲೇಜು)
ಮುಕ್ತ ವಿಭಾಗ
1. ದೀಪ್ತಿ (ಪೋಲಿಸ್ ಲೇನ್)
2. ಸುಶ್ಮಿತಾ (ಬಿಜಿಎಸ್ ಸ್ಕೂಲ್)
3. ಶ್ವೇತಾ (ವಿಟ್ಲ)

ಪುರಷರ ಹಗ್ಗಜಗ್ಗಾಟ
1. ಶಕ್ತಿ ಭಾರತಿ ವ್ಯಾಯಾಮ ಶಾಲೆ ತೊಕ್ಕೊಟ್ಟು
2. ಫ್ರೆಂಡ್ಸ್ ಮೊಗರ್ನಾಡು (ಎ)
ಮಹಿಳೆಯರ ಹಗ್ಗಜಗ್ಗಾಟ
1. ಪಡುಕೆರೆ ಫ್ರೆಂಡ್ಸ್ ಮಲ್ಪೆ
2. ನ್ಯಾಶನಲ್ ಹೆಲ್ತ್ ಲೀಗ್ ಹೊಸಬೆಟ್ಟು

 

Comments

comments

Leave a Reply

Read previous post:
ಕಟೀಲಿನಲ್ಲಿ ನ್ಯೂರೋಥೆರಪಿ ಚಿಕಿತ್ಸೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲ್ ಸ್ಪೋರ್ಟ್ಸ್ ಕ್ಲಬ್, ರೋಟರಾಕ್ಟ್ ಕ್ಲಬ್, ಕೆರೆಕಾಡು ಆರೋಗ್ಯ ಸೇವಾ ಪ್ರತಿಷ್ಠಾನಗಳ ಸಹಯೋಗದಲ್ಲಿ ಭಾನುವಾರ ಉಚಿತ ನ್ಯೂರೋಥೆರಪಿ ಚಿಕಿತ್ಸಾ...

Close