ಕೊಯಿಕುಡೆ ಅಡುಗೆ ಪಾತ್ರೆ ಕೊಡುಗೆ

ಕೊಯಿಕುಡೆ ಶ್ರೀ ಜಾರಂದಾಯ ಯುವಕ ಮಂಡಲಕ್ಕೆ ಉದ್ಯಮಿ ಗುರುರಾಜ ಎಸ್. ಪೂಜಾರಿ ಅಡುಗೆ ಪಾತ್ರೆಗಳನ್ನು ಕೊಡುUಯಾಗಿ ನೀಡಿದರು. ಶಾಸಕ ಅಭಯಚಂದ್ರ ಜೈನ್ ಯುವಕ ಮಂಡಲದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಕೆಮ್ರಾಲ್ ಗ್ರಾ. ಪಂ. ಉಪಾಧ್ಯಕ್ಷ ರಿಚರ್ಡ್ ಡಿ’ಸೋಜ, ಭೋಜ ಶೆಟ್ಟಿ, ವಾಸುದೇವ ಭಟ್ ಪಂಜ, ದಾನಿ ಗುರುರಾಜ ಎಸ್. ಪೂಜಾರಿ, ಬಾಲಾದಿತ್ಯ ಆಳ್ವ, ಪಂ. ಸದಸ್ಯರಾದ ಸುರೇಶ್ ದೇವಾಟಿಗ ಪಂಜ, ಮಯ್ಯದ್ದಿ, ಕೆ. ಅಬ್ದುಲ್ ಖಾದರ್, ಮುಂಬಯಿ ಉದ್ಯಮಿ ಪ್ರಕಾಶ್ ಎಂ. ಶೆಟ್ಟಿ. ಪದ್ಮನಾಭ ಶೆಟ್ಟಿ ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್. ಕಾರ್ಯದರ್ಶಿ ನವೀನ್ ಕುಮಾರ್, ಶ್ರೀಧರ ಪಂಜ ಮತ್ತಿತರಿದ್ದರು.

Comments

comments

Leave a Reply

Read previous post:
ಮಾತೃಭೂಮಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ-ನಿಡ್ಡೋಡಿ ವಿಸ್ತರಣಾ ಶಾಖೆ

ಮಾತೃಭೂಮಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ, ನಿಡ್ಡೋಡಿ ವಿಸ್ತರಣಾ ಶಾಖೆಯ ಉದ್ಘಾಟನೆಯನ್ನು ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಶ್ರೀ ನಳಿನ್ ಕುಮಾರ್ ಕಟೀಲು ನೆರವೇರಿಸಿದರು ಹಾಗೂ...

Close