ಪುತ್ತಿಗೆ ರಘುರಾಮ ಹೊಳ್ಳ ಸನ್ಮಾನ

ಕಿನ್ನಿಗೋಳಿ ಬಯಲಾಟ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ನಡೆದ ಧರ್ಮಸ್ಥಳ ಮೇಳದ ಬಯಲಾಟ ಸಂದರ್ಭದಲ್ಲಿ ಮೇಳದ ಪ್ರಧಾನ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರವರನ್ನು ಸನ್ಮಾನಿಸಲಾಯಿತು. ಸಮಿತಿಯ ಪುರುಷೋತ್ತಮ ಶೆಟ್ಟಿ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಪಿ. ಸತೀಶ್ ರಾವ್, ಎಳತ್ತೂರು ಶ್ರೀನಿವಾಸ ಭಟ್, ಸುರೇಶ್ ಶೆಟ್ಟಿ ದೇವಸ್ಯ, ಮಹಾಬಲ ಶೆಟ್ಟಿ ಮತ್ತಿತರಿದ್ದರು.

 

Comments

comments

Leave a Reply

Read previous post:
ಕೊಯಿಕುಡೆ ಅಡುಗೆ ಪಾತ್ರೆ ಕೊಡುಗೆ

ಕೊಯಿಕುಡೆ ಶ್ರೀ ಜಾರಂದಾಯ ಯುವಕ ಮಂಡಲಕ್ಕೆ ಉದ್ಯಮಿ ಗುರುರಾಜ ಎಸ್. ಪೂಜಾರಿ ಅಡುಗೆ ಪಾತ್ರೆಗಳನ್ನು ಕೊಡುUಯಾಗಿ ನೀಡಿದರು. ಶಾಸಕ ಅಭಯಚಂದ್ರ ಜೈನ್ ಯುವಕ ಮಂಡಲದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು....

Close