ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ದೈವಸ್ಥಾನ ಶಿಲಾನ್ಯಾಸ

ತಾಳಿಪಾಡಿ ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮವು ದೈವಸ್ಥಾನದ ವಠಾರದಲ್ಲಿ ಜರಗಿತು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಸದಸ್ಯರಾದ ಈಶ್ವರ್ ಕಟೀಲು, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಹಾಬಲ ಪೂಜಾರಿ ಕಡಂಬೋಡಿ, ಚಂದ್ರಶೇಖರ ನಾನಿಲ್ ಸುರತ್ಕಲ್, ಕುಶಲ ಪೂಜಾರಿ, ಅರ್ಚಕರಾದ ಏಳಿಂಜೆ ಗಣೇಶ್ ಭಟ್, ಸಮಿತಿಯ ಗೌರವಾಧ್ಯಕ್ಷರಾದ ಶೇಷರಾಮ ಶೆಟ್ಟಿ ಬಂಗ್ಲೆಮನೆ, ಹರೀಶ್ ಬರ್ಕೆ, ಪ್ರಶಾಂತ್ ಶೆಟ್ಟಿ, ದಿವಾಕರ ಕರ್ಕೇರಾ, ಬಾಲಕೃಷ್ಣ ಅಡಪೋಳಿ, ತುಕ್ರ ಗುರಿಕಾರ, ಓಮಯ್ಯ ಗುರಿಕಾರ ಮುಂತಾದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಾಲಿಕುಂಜದ ಸೊಬಗು

Artical by Mithuna Kodethoor ಕಾರ್ಕಳದಿಂದ ಅಜೆಕಾರು ಮೂಲಕ ಸಾಗಿ ಅಂಡಾರು ತಲುಪಿದರೆ ವನ್ಯಜೀವಿ ವಿಭಾಗದಿಂದ ಅನುಮತಿ ದೊರೆತರೆ ವಾಲಿಕುಂಜವನ್ನು ಹತ್ತುವುದು ಕಷ್ಟವಲ್ಲ.ವಾಲಿ 3ಸಮುದ್ರಗಳಲ್ಲಿ 3ಹೊತ್ತು ಸೂರ್ಯನಿಗೆ...

Close