ಬೆನೆಡಿಕ್ಟ್ ಎವಿಸ್ – ಸನ್ಮಾನ

ಕಿನ್ನಿಗೋಳಿ ಚರ್ಚ್‌ನ ಸಂತ ಫ್ರಾನ್ಸಿಸ್ ಕ್ಸೇವಿಯರ್ ವಾಳೆಯ ವಾರ್ಷಿಕೋತ್ಸವ ಹಿಲರಿ ರೋಡ್ರಿಗಸ್‌ರವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಳೆದ ೨೦ ವರ್ಷಗಳಿಂದ ಬಾಣಂತಿಯರ ಹಾಗೂ ಮಕ್ಕಳ ಆರೈಕೆ ಮಾಡುತ್ತಿರುವ ಬೆನೆಡಿಕ್ಟ್ ಎವಿಸ್ ರವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ಅಲ್ಪ್ರೆಡ್ ಪಿಂಟೋ, ಕಾಸರಗೋಡು ಚರ್ಚ್‌ನ ಧರ್ಮಗುರು ಫಾ| ನವೀನ್ ಡಿ’ಸೋಜ, ಪಾಲನಾ ಮಂಡಳಿಯ ಉಪಾಧ್ಯಕ್ಷ ಲಾಯ್ನಲ್ ಪಿಂಟೋ, ವಲೇರಿಯನ್ ಸಿಕ್ವೇರಾ, ವಿಲಿಯಂ ಡಿ’ಸೋಜ, ಜಾನೆಟ್ ಮಿನೇಜಸ್, ಫ್ಲಾವಿಯ ಸಿಕ್ವೇರಾ ಮತ್ತಿತರಿದ್ದರು

Comments

comments

Leave a Reply

Read previous post:
ಗಣೇಶ್ ಮಲ್ಯ ಸನ್ಮಾನ

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಮುಕ್ಕೋಟಿ ದ್ವಾದಶಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಣೇಶ್ ಮಲ್ಯ ರವರನ್ನು...

Close