ಗಣೇಶ್ ಮಲ್ಯ ಸನ್ಮಾನ

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ಮುಕ್ಕೋಟಿ ದ್ವಾದಶಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಣೇಶ್ ಮಲ್ಯ ರವರನ್ನು ಕಿನ್ನಿಗೋಳಿ ಜಿ.ಎಸ್.ಬಿ. ಅಸೋಸಿಯೇಷನ್ ಸನ್ಮಾನಿಸಿದರು. ಅಧ್ಯಕ್ಷ ಅಚ್ಚುತ ಮಲ್ಯ, ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ಮಂಜುನಾಥ ಮಲ್ಯ, ರಾಘವೇಂದ್ರ ಪ್ರಭು, ಯಶವಂತ ರಾವ್, ರಾಮನಾಥ ನಾಯಕ್, ರತ್ನಾಕರ್ ರಾವ್ , ಭಾರತಿ ಶೆಣೈ, ಅರ್ಚಕ ಗಿರೀಶ್ ಭಟ್ ಮತ್ತಿತರಿದ್ದರು.

Comments

comments

Leave a Reply

Read previous post:
ಉಚಿತ ಸಾಮೂಹಿಕ ಉಪನಯನ

Close