ಅ೦ಬೇಡ್ಕರ್ ರವರ ಪುಣ್ಯ ತಿಥಿ

ಮೊರಾರ್ಜಿ ದೇಸಾಯಿ ಶಾಲೆ ಕಮ್ಮಾಜೆಯಲ್ಲಿ ಅ೦ಬೇಡ್ಕರ್ ರವರ ಪುಣ್ಯ ತಿಥಿಯನ್ನು ಅಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಲ್ಕಿ ಹೋಬಳಿಯ ಶಿಕ್ಷಣ ಸ೦ಯೋಜಕರಾದ೦ತಹ ದಿನೇಶ್ ರವರು ಆಗಮಿಸಿ ಅ೦ಬೇಡ್ಕರ್ ರವರ ಬಾಲ್ಯಜೀವನ, ಸಾಧನೆ, ವ್ಯಕ್ತಿತ್ವ ಗಳ ಕುರಿತು ವಿವರಿಸಿದರು. ಶಾಲಾ ಪ್ರಾ೦ಶುಪಾಲರಾದ ಚ೦ದ್ರಶೇಖರ.ಬಿ ಅಧ್ಯಕ್ಷರಾಗಿದ್ದು, ಶಿಕ್ಷಕರಾದ ಗಣೇಶ್, ಶರಣಪ್ಪ, ಮನೋಹರ್, ಅನುಷಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸೂರ್ತಿ ಸ್ವಾಗತ, ಸಚಿನ್ ವ೦ದನೆ, ಶಿಲ್ಪಾ ನಿರೂಪಿಸಿದರು.

Comments

comments

Leave a Reply