ದಾರಿದೀಪ ಉದ್ಘಾಟನೆ

Photo by Mithun Kodethoor

ಮುಲ್ಕಿ : ಕೋಟ ಶ್ರೀನಿವಾಸ ಪೂಜಾರಿಯವರ ರೂ.2ಲಕ್ಷ ಅನುದಾನದಲ್ಲಿ ಪಡುಪಣಂಬೂರು ಗ್ರಾ.ಪಂ.ಬೆಳ್ಳಾಯರು ಕೆರೆಕಾಡು ರಸ್ತೆಗೆ ಮಾಡಲಾದ ದಾರಿದೀಪ ವ್ಯವಸ್ಥೆಯನ್ನು ಎಸ್.ಎಸ್.ಸತೀಶ್ ಭಟ್ ಉದ್ಘಾಟಿಸಿದರು.
ತಾ.ಪಂ.ಸದಸ್ಯ ರಾಜು ಕುಂದರ್, ಪಡುಪಣಂಬೂರು ಗ್ರಾ.ಪಂ.ವಿನೋದ್ ಸಾಲ್ಯಾನ್, ನಾರಾಯಣ ಸುವರ್ಣ, ಉಮೇಶ್ ಕೆರೆಕಾಡು, ಸದಾಶಿವ ಶೆಟ್ಟಿಗಾರ್, ಯೋಗೀಶ್, ರಾಜೇಶ್ ಮತ್ತಿತರರಿದ್ದರು.

Comments

comments

Leave a Reply

Read previous post:
ರಕ್ತದಾನ ಶಿಬಿರ

Photos by Mithuna Kodethoor ಹಳೆಯಂಗಡಿ : ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಸುಖಾನಂದ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರದಲ್ಲಿ 67ರಕ್ತದಾನ ಮಾಡಿದರು. ಡಾ.ರಘುವೀರ್, ರಾಮಚಂದ್ರ ನಾಯಕ್, ಜಿ.ಪಂ.ಸದಸ್ಯೆ...

Close