ನಡುಗೋಡು ಮಕ್ಕಳ ಹಕ್ಕುಗಳ ಗ್ರಾಮ ಸಭೆ

Photo by Mithuna Kodethoor

ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ ನಡುಗೋಡು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಿತು. ಪಂಚಾಯತ್ ವ್ಯಾಪ್ತಿಯ ಎಂಟು ಶಾಲೆಗಳ ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್, ಗ್ರಾಮಪಂಚಾಯತ್ ಉಪಾಧ್ಯಕ್ಷ ಜನಾರ್ದನ, ಸದಸ್ಯರಾದ ಕೇಶವ್, ಅರುಣ್, ಜಯಶಂಕರ್, ತಾರಾ, ಸರೋಜಿನಿ, ಆರೋಗ್ಯ ಇಲಾಖೆಯ ಪಾಪಣ್ಣ, ಮಹಿಳಾ ಮಕ್ಕಳ ಇಲಾಖೆಯ ಅಶ್ವಿನಿ, ಕಾರ್ಯದರ್ಶಿದರ್ಶಿ ಗಣೇಶ ಬಡಿಗೇರ, ಶಾಲಾಭಿವೃದ್ಧಿ ಸಮಿತಿಯ ಅಶೋಕ್ ಮತ್ತಿತರರಿದ್ದರು.

Comments

comments

Leave a Reply

Read previous post:
ದಾರಿದೀಪ ಉದ್ಘಾಟನೆ

Photo by Mithun Kodethoor ಮುಲ್ಕಿ : ಕೋಟ ಶ್ರೀನಿವಾಸ ಪೂಜಾರಿಯವರ ರೂ.2ಲಕ್ಷ ಅನುದಾನದಲ್ಲಿ ಪಡುಪಣಂಬೂರು ಗ್ರಾ.ಪಂ.ಬೆಳ್ಳಾಯರು ಕೆರೆಕಾಡು ರಸ್ತೆಗೆ ಮಾಡಲಾದ ದಾರಿದೀಪ ವ್ಯವಸ್ಥೆಯನ್ನು ಎಸ್.ಎಸ್.ಸತೀಶ್ ಭಟ್...

Close