ರಕ್ತದಾನ ಶಿಬಿರ

Photos by Mithuna Kodethoor

ಹಳೆಯಂಗಡಿ : ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಸುಖಾನಂದ ಸ್ಮರಣಾರ್ಥ ನಡೆದ ರಕ್ತದಾನ ಶಿಬಿರದಲ್ಲಿ 67ರಕ್ತದಾನ ಮಾಡಿದರು.
ಡಾ.ರಘುವೀರ್, ರಾಮಚಂದ್ರ ನಾಯಕ್, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ವಸಂತ ಹೊಸಬೆಟ್ಟು, ವಚನ ಮಾಣಯ್ಯ, ವಿನೋದ್ ಸಾಲ್ಯಾನ್, ದುರ್ಗಾದಾಸ್, ಸಂತೋಷ್ ಕುಮಾರ್, ಸಂಪತ್ ಕುಮಾರ್, ಶ್ರೀನಿವಾಸ ಆಚಾರ‍್ಯ ಮತ್ತಿತರರಿದ್ದರು. ಪಡುಪಣಂಬೂರು ಗ್ರಾ.ಪಂ., ಪಡುತೋಟ ಪಡುಪಣಂಬೂರು ಫ್ರೆಂಡ್ಸ್, ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್, ಕೆರೆಕಾಡು ಹಿಂಜಾವೇ ಮತ್ತಿತರರ ಸಂಘಟನೆಗಳು ಶಿಬಿರ ಆಯೋಜಿಸಿದ್ದವು.

Comments

comments

Leave a Reply

Read previous post:
ಅ೦ಬೇಡ್ಕರ್ ರವರ ಪುಣ್ಯ ತಿಥಿ

ಮೊರಾರ್ಜಿ ದೇಸಾಯಿ ಶಾಲೆ ಕಮ್ಮಾಜೆಯಲ್ಲಿ ಅ೦ಬೇಡ್ಕರ್ ರವರ ಪುಣ್ಯ ತಿಥಿಯನ್ನು ಅಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಲ್ಕಿ ಹೋಬಳಿಯ ಶಿಕ್ಷಣ ಸ೦ಯೋಜಕರಾದ೦ತಹ ದಿನೇಶ್ ರವರು ಆಗಮಿಸಿ ಅ೦ಬೇಡ್ಕರ್ ರವರ...

Close