ಕಿಲೆಂಜೂರು ರಸ್ತೆ ಡಾಮರೀಕರಣ ಉದ್ಘಾಟನೆ

ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರು ರಸ್ತೆಗೆ ಒಂದೂ ಕಾಲು ಕಿ.ಮೀಗೆ ಮಳೆಹಾನಿ ಅನುದಾನದಲ್ಲಿ ರೂ.10ಲಕ್ಷದಲ್ಲಿ ಮಾಡಲಾದ ಮರುಡಾಮರೀಕರಣಗೊಂಡ ರಸ್ತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯತ್ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ವಿನೋದ್ ಕುಮಾರ್ ಬೊಳ್ಳೂರು, ಸದಾನಂದ ಶೆಟ್ಟಿ, ಜಯಶಂಕರ್ ರೈ, ಪದ್ಮನಾಭ ಮಾಡ, ಶಶಿಧರ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಲ್ಕಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ

Photos by Prakash Suvarna ಮುಲ್ಕಿ : ಒಳ ಲಂಕೆ ಶ್ರೀ ವೆಂಕಟರಮಣ ದೇವಳದಲ್ಲಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮಗುರು...

Close