ಕೆಮ್ರಾಲ್ ಅತ್ತೂರು ರಸ್ತೆ – ಮರುಡಾಮರೀಕರಣ

ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನದ ರಸ್ತೆ ಶಾಸಕರ ಮಲೆನಾಡು ಪ್ರದೇಶ ಅಭಿವೃದ್ಧಿಯಡಿ 5 ಲಕ್ಷದಲ್ಲಿ ಮಾಡಲಾದ ಮರುಡಾಮರೀಕರಣಗೊಂಡ ರಸ್ತೆಯನ್ನು ಶಾಸಕ ಅಭಯಚಂದ್ರ ಜೈನ್ ಉಧ್ಘಾಟಿಸಿದರು. ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ರಿಚಾರ್ಡ್ ಡಿ’ಸೋಜ, ಬಾಲಾದಿತ್ಯ ಆಳ್ವ, ಉದ್ಯಮಿ ಗುರುರಾಜ ಎಸ್. ಪೂಜಾರಿ. ಕೆಮ್ರಾಲ್ ಪಂಚಾಯತ್ ಸದಸ್ಯರಾದ ಮಯ್ಯದ್ದಿ, ಸುರೇಶ್ ದೇವಾಡಿಗ, ಕೆ.ಎ. ಖಾದರ್, ಲಿಲ್ಲಿ ಮಥಾಯಸ್, ದೈವಸ್ಥಾನದ ಮುಖ್ಯಸ್ಥ ಶೀನ ಸ್ವಾಮಿ, ತಾರಾ ಶೆಟ್ಟಿ, ಹೇಮಲತಾ, ಸುಮಲತಾ, ರೇವತಿ ಶೆಟ್ಟಿಗಾರ್, ನಾರಾಯಣ ಕುಂದರ್ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿಲೆಂಜೂರು ರಸ್ತೆ ಡಾಮರೀಕರಣ ಉದ್ಘಾಟನೆ

ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರು ರಸ್ತೆಗೆ ಒಂದೂ ಕಾಲು ಕಿ.ಮೀಗೆ ಮಳೆಹಾನಿ ಅನುದಾನದಲ್ಲಿ ರೂ.10ಲಕ್ಷದಲ್ಲಿ ಮಾಡಲಾದ ಮರುಡಾಮರೀಕರಣಗೊಂಡ ರಸ್ತೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು....

Close