ಲಕ್ಷಘೃತದೀಪೋತ್ಸವ

Photo by : Raghunath Kamath Kenchankere

ಮುಲ್ಕಿ : ಇದೇ ಪ್ರಪ್ರಥಮ ಬಾರಿ ಶನಿವಾರದಂದು ರಾತ್ರಿ ಚಂದ್ರಗ್ರಹಣ ಕಾಲದಲ್ಲಿ ಮುಲ್ಕಿಯ ಒಳಲಂಕೆ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷಘೃತದೀಪೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಣತೆಗಳನ್ನು ಸತತ 4 ಗಂಟೆಗಳ ಕಾಲ ತುಪ್ಪದಲ್ಲಿ ಉರಿಸಲಾಯಿತು. ಪ್ರತಿ ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಇಲ್ಲಿ ಉಗ್ರ ನರಸಿಂಹ ದೇವರ ಪ್ರತಿಷ್ಠಾ ದಿನ ಆಚರಿಸಲಾಗುತಿದ್ದು ಈ ಭಾರಿ ಚಂದ್ರಗ್ರಹಣ ಬಂದ ಕಾರಣ ಶುಕ್ರವಾರ ಪ್ರತಿಷ್ಠಾ ಹುಣ್ಣಿಮೆ ಆಚರಿಸಲಾಯಿತು.

 

 

 

 

Comments

comments

Leave a Reply

Read previous post:
ಕೆಮ್ರಾಲ್ ಅತ್ತೂರು ರಸ್ತೆ – ಮರುಡಾಮರೀಕರಣ

ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಶ್ರೀ ಕೋರ‍್ದಬ್ಬು ದೈವಸ್ಥಾನದ ರಸ್ತೆ ಶಾಸಕರ ಮಲೆನಾಡು ಪ್ರದೇಶ ಅಭಿವೃದ್ಧಿಯಡಿ 5 ಲಕ್ಷದಲ್ಲಿ ಮಾಡಲಾದ ಮರುಡಾಮರೀಕರಣಗೊಂಡ ರಸ್ತೆಯನ್ನು ಶಾಸಕ ಅಭಯಚಂದ್ರ...

Close