ಶ್ರೀ ನರಸಿಂಹ ದೇವರು – ಕೃತಿ ಬಿಡುಗಡೆ

ಕಿನ್ನಿಗೋಳಿ ಕೆ.ಜಿ. ಮಲ್ಯ ಅವರು ಬರೆದ ಮುಲ್ಕಿಯ ಒಳಲಂಕೆಯ ಶ್ರೀ ನರಸಿಂಹ ದೇವರು ಕೃತಿಯ ಬಿಡುಗಡೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಮುಂಬಯಿಯ ಆರ್.ಎಸ್. ಪೈ ಕೃತಿಯನ್ನು ಬಿಡುಗಡೆಗೊಳಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಜಿ.ಎಸ್. ಬಿ. ಅಧ್ಯಕ್ಷ ಅಚ್ಚುತ ಮಲ್ಯ, ಮುಂಡ್ಕೂರು ವಿಠೋಭ ದೇವಳದ ಅಧ್ಯಕ್ಷ ವೆಂಕಟೇಶ್ ಕಾಮತ್ ಮತ್ತು ಕೃತಿಕಾರ ಕೆ.ಜಿ. ಮಲ್ಯ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಲಕ್ಷಘೃತದೀಪೋತ್ಸವ

Photo by : Raghunath Kamath Kenchankere ಮುಲ್ಕಿ : ಇದೇ ಪ್ರಪ್ರಥಮ ಬಾರಿ ಶನಿವಾರದಂದು ರಾತ್ರಿ ಚಂದ್ರಗ್ರಹಣ ಕಾಲದಲ್ಲಿ ಮುಲ್ಕಿಯ ಒಳಲಂಕೆ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷಘೃತದೀಪೋತ್ಸವವನ್ನು...

Close