ಪಶ್ಚಿಮ ವಲಯದ ಹೊಸ ಐಜಿಪಿ

Photos by Reshma Mangalore

ಮಂಗಳೂರು : 1991ರ ಐಪಿಎಸ್ ಬ್ಯಾಚಿನ, ಪಶ್ಚಿಮ ವಲಯದ ಹೊಸ ಐಜಿಪಿಯಾಗಿ ಪ್ರತಾಪ್ ರೆಡ್ಡಿ ಸಿ. ಎಚ್ ಅವರು ಬುಧವಾರದಂದು ಅಧಿಕಾರ ಸ್ವೀಕರಿಸಿದರು. ಈ ಮೊದಲು ಬೆಂಗಳೂರು ಸೈಬರ್ ಸೆಕ್ಯುರಿಟಿ ವಿಂಗ್‌ನ ಸಲಹೆಗಾರರಾಗಿದ್ದರು. ಜನವರಿ 2009 ರಿಂದ ಅಸಿಸ್ಟೆಂಡ್ ಸುಪರಿಡೆಂಟ್ ಪೋಲೀಸ್ ಅರಸಿಕೆರೆಯಲ್ಲಿ ಕಾರ್ಯ ನಿರ್ವಹಿಸುತಿದ್ದರು.
ಇವರು ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಮಹಾಮಸ್ತಭಿಷೇಕ 1994 ರ ಸಮಯದಲ್ಲಿ ಮುಖ್ಯಮಂತ್ರಿಗಳಿಂದ ಪದಕ ಪಡೆದುಕೊಂಡಿದ್ದರು. ಈ ಮೊದಲು ಆಂಧ್ರಪ್ರದೇಶದ ಗುಂಟೂರು, ಬಿಜಾಪುರ ಗುಲ್ಬರ್ಗ ಹಾಗೂ ಸಿ.ಬಿ.ಐ ಮುಂಬೈ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು.

 

Comments

comments

Leave a Reply

Read previous post:
ಕಟೀಲಿನಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಇಲಾಖೆಯ ಸಹಯೋಗದಲ್ಲಿ 14ರಿಂದ 17ರ ವಯೋಮಿತಿಯ ಬಾಲಕ ಬಾಲಿಕೆಯರ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ತಾ.20ಮತ್ತು...

Close