ಪೋಲಿಯೋ ಸಂಪೂರ್ಣ ನಿರ್ಮೂಲನೆ ಪ್ರಚಾರ ಯಾತ್ರೆ

Photo by: Bhagyavan Sanil

ಮುಲ್ಕಿ:  ಭಾರತದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೆಗೊಳಿಸುವ ಸಲುವಾಗಿ ಕೊಚ್ಚಿನ್ ನಿಂದ ದೆಹಲಿಯವರೆಗೆ ಭಾರತಾದ್ಯಂತ ಪ್ರಚಾರ ಯಾತ್ರೆ ಕೈಗೊಂಡ ರೋಟರಿ ತಂಡವನ್ನು ಮುಲ್ಕಿಯಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭ ತಂಡದ ನಾಯಕ ಜಾರ್ಜ ಕುಟ್ಟಿ ,ಮುಲ್ಕಿರೋಟರಿ ಅಧ್ಯಕ್ಷ ಪ್ರೊ.ಅಂಬ್ರೋಸ್ ಪುರ್ತಾದೊ, ಕಾರ್ಯದರ್ಶಿ ರವಿಚಂದ್ರ, ಅಸಿಸ್ಟೆಂಟ್ ಗವರ್ನರ್ ಕೆ.ಆರ್.ಪಾಟ್ಕರ್, ಮಾಜಿ ಅಸಿಸ್ಟೆಂಟ್ ಗವರ್ನರ್‌ಗಳಾದ ರಾಜಾ ಪತ್ರಾವೊ, ಪಿ.ಸತೀಶ್ ರಾವ್, ರೋಹಿತ್, ಡಿಸ್ಟಿಕ್ಟ್ 3180ಪಿಡಿಜಿ ಕೃಷ್ಣ ಶೆಟ್ಟಿ, ಅಬ್ಬಾಸ್ ಆಲಿ ಹಾಗೂ ಇತರರು ಉಪಸ್ಥಿತರಿದ್ದರು

 

 

Comments

comments

Leave a Reply

Read previous post:
ಮುಸ್ಸಂಜೆ ಮಾತು!!!

Photo by : Harish Kinnigoli ಸುರತ್ಕಲ್ ಕಡಲ ತೀರದ ಮುಸ್ಸಂಜೆ ಮಾತು!!!

Close