ಯಕ್ಷಸ್ಯಮಂತಕ ವಾರ್ಷಿಕೋತ್ಸವ

Photo by Mithuna Kodethoor

ಮುಲ್ಕಿ : ಕಲೆ ಮನಸ್ಸನ್ನು ಅರಳಿಸುತ್ತದೆ. ಸಂಸ್ಕೃತಿಯನ್ನು ಬೋಧಿಸುತ್ತದೆ ಎಂದು ಕಲಾವಿದ, ಕಲಾಪೋಷಕ ಹರೀಶ ತಂತ್ರಿ ಹೇಳಿದರು. ಅವರು ಮುಲ್ಕಿಯ ಯಕ್ಷ ಸ್ಯಮಂತಕದ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗೋಪಿನಾಥ ಪಡಂಗ, ಮೂಲ್ಕಿ ನ.ಪಂ.ಅಧ್ಯಕ್ಷ ಶಶಿಕಾಂತ ಶೆಟ್ಟಿ, ಎಚ್.ದಾಸಮಯ್ಯ, ಸದಾನಂದ ಸುವರ್ಣ, ಯಕ್ಷಸ್ಯಮಂತಕದ ಗಣೇಶ ಕೊಲಕಾಡಿ, ಕಾರ್ಯದರ್ಶಿ ವಾಲ್ಪಾಡಿ ಮುರಳಿ ಭಟ್, ರಾಘವೇಂದ್ರ ಆಸ್ರಣ್ಣ, ಪ್ರದ್ಯುಮ್ನ ಭಟ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಲ್ಕಿ -ಅಪರಾಧ ತಡೆ ಮಾಸಾಚರಣೆ

Photo by : Bhagyavan Sanil ಮುಲ್ಕಿ : ಅಪರಾಧ  ತಡೆಬಗ್ಗೆ ತಿಳುವಳಿಕೆ ಮನೆಯಿಂದ ಪ್ರಾರಂಭವಾಗಬೇಕು ಎಂದು ನಗರ ಅಪರಾಧ ಪತ್ತೆದಳದ ಇನ್ಸ್‌ಪೆಕ್ಟರ್ ವೆಂಕಟೇಶ ಪ್ರಸನ್ನ ಹೇಳಿದರು. ಸೋಮವಾರ ಮೂಲ್ಕಿ ಪೋಲೀಸು...

Close