ಕಿನ್ನಿಗೋಳಿ -ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಪ್ರಶಸ್ತಿ

ಕಿನ್ನಿಗೋಳಿ ಗೋಶಿನ್-ರು-ಶೈಲಿ ಇಂಡಿಯನ್ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕರಾದ ಈಶ್ವರ್ ಕಟೀಲ್, ಶಿಕ್ಷಕರಾದ ಮೋರ್ಗನ್ ವಿಲಿಯಂ ಮತ್ತು ಚಂದ್ರಹಾಸ್ ಆಂಚನ್ ಅವರ ತರಬೇತಿಯಿಂದ ರಶ್ಮಿ ಹೆಚ್, ಮನೀಶ್ ಕುಮಾರ್, ಕಾರ್ತಿಕ್.ಎಸ್.ಕಟೀಲು, ಅಕ್ಷಯ್, ನಿಖಿಲ್ ಮತ್ತು ಸಮೀಕ್ಷಾ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದರು ಇವರಲ್ಲಿ ಕಾರ್ತಿಕ್.ಎಸ್.ಕಟೀಲ್, ಸಮೀಕ್ಷಾ, ರಶ್ಮಿ ಮತ್ತು ಚಂದ್ರಹಾಸ್ ಆಂಚನ್ ಹರ್ಯಾಣ ರಾಜ್ಯದ ಕುರುಕ್ಷೇತ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಟೆಕ್ವಾಂಡೋ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

Comments

comments

Leave a Reply

Read previous post:
ಕಿನ್ನಿಗೋಳಿ ಕೇಬಲ್ ಕಳವು ಜಾಲ ಪತ್ತೆ

ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಬಳಿ ಬಿ.ಎಸ್.ಎನ್.ಎಲ್. ನ ಸುಮಾರು 30,000 ರೂ . ಮೌಲ್ಯದ ಕೇಬಲನ್ನು ದಾಖಲೆಗಳಿಲ್ಲದೆ ಜೆಸಿಬಿ ಮೂಲಕ ಟಿಪ್ಪರ್‌ಗೆ ತುಂಬಿಸಿ ಸಾಗಿಸುವ ಸಂದರ್ಭ...

Close