ಪೊಂಪೈ ಪ.ಪೂ. ಕಾಲೇಜು ಹಳೆ ವಿದ್ಯಾರ್ಥಿ ಪದಾಧಿಕಾರಿ ಆಯ್ಕೆ

ಪೊಂಪೈ ಪದವಿ ಪೂರ್ವ ಕಾಲೇಜು ತಾಳಿಪಾಡಿ ಇದರ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಅಕ್ಟೋಬರ್ ೧೬ರಂದು ಲಾರೆನ್ಸ್ ಫೆರ್ನಾಂಡಿಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. 2011-12 ಸಾಲಿನ ಚುನಾವಣೆ ನಡೆಯಿತು. ವೈ ಯೋಗೀಶ್ ರಾವ್ ಅಧ್ಯಕ್ಷರಾಗಿ, ಜೆರಾಲ್ಡ್ ಮಿನೆಜಸ್ ಉಪಾಧ್ಯಕ್ಷರಾಗಿ, ಜೆ.ಬಿ.ಮಿರಾಂದ ಕಾರ್ಯದರ್ಶಿಯಾಗಿ, ಅವಿರೋಧವಾಗಿ ಚುನಾಯಿತರಾದರು. ಸಂಚಾಲಕರಾದ ವಂ|ಪಾವ್ಲ್ ಪಿಂಟೊ ಹಾಗೂ ಪ್ರಾಂಶುಪಾಲರಾದ ವಂ| ಜೆರೊಮ್ ಡಿ’ಸೋಜ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲು ಮತ್ತು ಕೊಲ್ಲೂರು ದೇಗುಲ ಅಭಿವೃದ್ಧಿ ಸಭೆ

Mithuna Kodesthoor ಕಟೀಲು : ಧಾರ್ಮಿಕ ದತ್ತಿ ಇಲಾಖಾ ಆಯುಕ್ತ ನಂದಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕಟೀಲು ಹಾಗೂ ಕೊಲ್ಲೂರು ದೇವಳಗಳ ಅಭಿವೃದ್ಧಿ ಬಗ್ಗೆ ಬುಧವಾರ...

Close