ನಮ್ಮಕಿನ್ನಿಗೋಳಿ ಅಂತರಜಾಲ ಪತ್ರಿಕೆ ಉದ್ಘಾಟನೆ.

ಯಶವಂತ ಐಕಳ ಅವರ ಸಂಪಾದಕತ್ವದ ನಮ್ಮಕಿನ್ನಿಗೋಳಿ ಕನ್ನಡ ಅಂತರಜಾಲ ಪತ್ರಿಕೆಯ ಅಧಿಕೃತ ಉದ್ಘಾಟನೆ ಸೋಮವಾರ ಕಟೀಲು ದೇವಳದಲ್ಲಿ ನಡೆಯಿತು. ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ ಹಾಗೂ ಹರಿನಾರಾಯಣ ಆಸ್ರಣ್ಣ ಉದ್ಘಾಟನೆ ನೇರವೇರಿಸಿ ಶುಭ ಹಾರೈಸಿದರು. ಯುಗಪುರುಷದ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷರಾದ ದೇವಪ್ರಸಾದ ಪುನರೂರು, ಕಿನ್ನಿಗೋಳಿ ಪೋಸ್ಟ್‌ಮಾಸ್ಟರ್ ನಾಗೇಶ್ ಎ. ಗುರುರಾಜ್ ಉಡುಪ, ಲೇಖಕ ಜೋಯರ್ ನೊರೊನ್ನಾ, ಪಿ. ಸತೀಶ್ ರಾವ್, ಪತ್ರಕರ್ತ ಮಿಥುನ ಕೊಡೆತ್ತೂರು, ಹರೀಶ್ ಕೊಡೆತ್ತೂರು, ಕೆ.ಬಿ. ಸುರೇಶ್, ಸುಮಿತ್ ಕುಮಾರ್, ಗಣೇಶ್ ಕಾಮತ್, ಸುರೇಶ್ ಪದ್ಮನೂರು, ಅಶೋಕ್ ಶೆಟ್ಟಿಗಾರ್, ದಿನೇಶ್ ಕೋಟ್ಯಾನ್, ಶ್ರೀಮತಿ ಪೂರ್ಣಿಮಾ, ಶ್ರೀಮತಿ ಸಾಧನಾ ಮತ್ತಿತರಿದ್ದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

 

Comments

comments

Leave a Reply

Read previous post:
ಕೆಮ್ರಾಲ್ ಅಂಚೆ ಕಚೇರಿ ಗ್ರಾಮೀಣ ವಿಮಾ ಜಾಥಾ

Photo by Raghunath Kamath Kenchankere ಭ್ರಷ್ಟಾಚಾರ, ಲಂಚರಹಿತ ಸುದೀರ್ಘ ಇತಿಹಾಸವಿರುವ ಅಂಚೆ ಇಲಾಖೆಯ ಸೇವೆ ಅನನ್ಯವಾದುದು, ಶಿಸ್ತು, ಸೌಜನ್ಯಕ್ಕೆ, ಸೇವಾ ಮನೋಭಾವಕ್ಕೆ ಹೆಚ್ಚಿನ ಒತ್ತು ನೀಡುತ್ತ...

Close