ನಿಡ್ಡೋಡಿ ಐಟಿಐನಲ್ಲಿ ಕ್ರೀಡೋತ್ಸವ

Photo by Mithuna Kodethoor

ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್‌ನ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆ, ದುರ್ಗಾದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆ ಹಾಗೂ ರತ್ನಗಿರಿ ಶಿಶು ವಿಹಾರಗಳ ವಾರ್ಷಿಕ ಕ್ರೀಡೋತ್ಸವ ನಡೆಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಭಾಸ್ಕರ ದೇವಸ್ಯ, ಸಂಚಾಲಕ ದಯಾಕರ್ ಕುಳಾಯಿ, ನಿವೃತ್ತ ದೈಹಿಕ ಶಿಕ್ಷಕ ನರಸಿಂಹ ಸಾಲಿಯಾನ್, ಪ್ರಚಾರ‍್ಯೆ ಶ್ರೀಮತಿ ಅನುರಾಧಾ ಸಾಲಿಯಾನ್ ಪ್ರೌಢಶಾಲೆಯ ಪುಷ್ಪಾವತಿ ಮತ್ತಿತರರಿದ್ದರು.

Comments

comments

Leave a Reply

Read previous post:
ಆಚಾರ-ವಿಚಾರ

Wilson Kinnigoli ಹಬ್ಬದ ಸಂದರ್ಭಕ್ಕೆ ಬರೆಯುವ ಲೇಖನದಲ್ಲಿ, ಹಬ್ಬದ ವಿಶೇಷತೆಯ ಬಗ್ಗೆ, ಅದರ ಹಿನ್ನೆಲೆ, ಆಚಾರ ವಿಚಾರ, ಮುಂತಾದವುಗಳನ್ನು ಕೊರೆದು ಹತ್ತಾರು ಹಿತನುಡಿಗಳನ್ನು ನೀಡಿ ಕೊನೆಗೊಳಿಸಲು ನನಗೇಕೋ ಅಸಹ್ಯವೆನಿಸುತ್ತದೆ....

Close