ಪಾಂಪೈ ಪಿ. ಯು. ಕಾಲೇಜಿನ ವಾರ್ಷಿಕೋತ್ಸವ- ಪ್ರಶಸ್ತಿ ಪ್ರಧಾನ

Photos by Lionel Pinto Kinnigoli

ಪಾಂಪೈ ಪಿ. ಯು. ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಹಳೇ ವಿದ್ಯಾರ್ಥಿ ಸಂಘದಿಂದ ಹಳೇ ವಿದ್ಯಾರ್ಥಿಗಳಾದ ನಿವೃತ್ತ ಸೀನಿಯರ್ ಪೋಸ್ಟ್ ಮಾಸ್ಟರ್ ಸದಾನಂದ ಶೆಟ್ಟಿ ಹಾಗೂ ನಿವೃತ್ತ ಬ್ಯಾಂಕ್ ಮೇನೇಜರ್ ಕೆ.ಜಿ. ಮಲ್ಯ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಫಾ| ಜೆರೋಮ್ ಡಿಸೋಜ ಸ್ವಾಗತಿಸಿ, ಎಚ್. ಎಸ್. ಗೋಪಾಲ್ ಧನ್ಯವಾದವಿತ್ತರು. ಎಲ್. ಎನ್. ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.


Comments

comments

Leave a Reply

Read previous post:
ಕ್ರಿಸ್‌ಮಸ್ ಆಚರಣೆ-ಕಿನ್ನಿಗೋಳಿ ಐ.ಸಿ.ವೈ.ಎಮ್.

ಕ್ರಿಸ್‌ಮಸ್ ಆಚರಣೆಯನ್ನು ಕಿನ್ನಿಗೋಳಿ ಐ.ಸಿ.ವೈ.ಎಮ್.ಸಾರ್ವಜನಿಕ ಗಣೇಶೋತ್ಸವದ ವಸಂತ ಮಂಟಪದಲ್ಲಿ ವಿಜೃಂಭಣೆಯಿಂದ ಆಚರಿಸಿದರು. ಕಿನ್ನಿಗೋಳಿ ಚರ್ಚ್ ಧರ್ಮಗುರುಗಳು ಫಾ| ಆಲ್ಫ್ರೆಡ್ ಪಿಂಟೊ ದೀಪವನ್ನು ಬೆಳಗಿಸಿ .ಸಾರ್ವಜನಿಕರಿಗೆ ಶುಭ ಸಂದೇಶವಿತ್ತರು....

Close