ಏಳಿಂಜೆ ಪಟ್ಟೆಯಲ್ಲಿ ಸ್ನೇಹ ಕೂಟ, ಸನ್ಮಾನ

ದಾಮಸ್ ಕಟ್ಟೆ ರೆಮೆದಿ ಅಮ್ಮನವರ ಚರ್ಚ್‌ನ ಪಟ್ಟೆ ಸಂತ ತೆರೆಜಾ ವಾಳೆಯ ಕ್ರಿಸ್ ಮಸ್ ಸ್ನೇಹ ಕೂಟ ಶನಿವಾರ ನಡೆಯಿತು. ಕಲ್ಲಮುಂಡ್ಕೂರು ಅಂಚೆ ಇಲಾಖೆಯ ನಾರಾಯಣ ಕುಂದರ್‌ರನ್ನು ಸನ್ಮಾನಿಸಲಾಯಿತು. ಚರ್ಚಿನ ಧರ್ಮಗುರು ರೆ| ಫಾ| ಪೌಲ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಸುಧಾಕರ ಸಾಲಿಯಾನ್, ಪದ್ಮಿನಿ ವಸಂತ್, ವಾಳೆಯ ಮುಖಂಡ ಸುನಿತ ವಾಲ್ಟರ್ ಡಿ’ಸೋಜ, ಸಂಚಾಲಕಿ ಮೆಲ್ಸಿ ಸೆರಾವೋ ಮತ್ತಿತರರಿದ್ದರು.

 

Comments

comments

Leave a Reply

Read previous post:
ಕಿನ್ನಿಗೋಳಿ ಚರ್ಚ್-ಸಾರ್ವಜನಿಕ ಕ್ರಿಸ್‌ಮಸ್ ಆಚರಣೆ

ಕಿನ್ನಿಗೋಳಿ ಚರ್ಚ್ ವತಿಯಿಂದ ಸಾರ್ವಜನಿಕ ಕ್ರಿಸ್‌ಮಸ್ ಆಚರಣೆ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಕ್ಲಬ್‌ನ ಮಾಜಿ ಗವರ್ನರ್ ಆಲ್ವಿನ್ ಪತ್ರಾವೊ, ಸಾಹಿತಿ ಕೆ.ಜಿ. ಮಲ್ಯ, ಕಿನ್ನಿಗೋಳಿ...

Close