ಐಕಳದಲ್ಲಿ ಯಕ್ಷಗಾನ- ಕಲಾವಿದರಿಗೆ ಸನ್ಮಾನ

ಐಕಳ ಸೊರ್ಕಳಗುತ್ತು ದಿವಂಗತ ಸುಂದರ ಶೆಟ್ಟಿಯ ಸಹೋದರ ಶಂಕರ ಶೆಟ್ಟಿಯವರ ಕಟೀಲು ಮೇಳದ ಹರಕೆಯ ಯಕ್ಷಗಾನ ಬಯಲಾಟ ಸೋಮವಾರ ನಡೆಯಿತು ಈ ಸಂದರ್ಭ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ವೇಷದಾರಿ ರೆಂಜಾಳ ರಾಮಕೃಷ್ಣ ಭಟ್‌ರನ್ನು ಸನ್ಮಾನಿಸಲಾಯಿತು. ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಸನ್ಮಾನ ನೆರವೇರಿಸಿ ಆಶೀರ್ವಚನ ನೀಡಿದರು. ಕಟೀಲು ಕಾಲೇಜು ಪ್ರಾಚಾರ್ಯಬಾಲಕೃಷ್ಣ ಶೆಟ್ಟಿ, ಪಶುಪತಿ ಶಾಸ್ತ್ರಿ, ಶಂಕರ ಶೆಟ್ಟಿ, ರವೀಂದ್ರ ಶೆಟ್ಟಿ, ಐಕಳ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಶ್ರಮದಾನ

ಕಿನ್ನಿಗೋಳಿ ಪುನರೂರು ಭಾರತಮಾತಾ ಶಾಲೆಯಲ್ಲಿ ಮೂಲ್ಕಿ ವಿಜಯ ಕಾಲೇಜಿನ ಎನ್.ಎನ್.ಎಸ್ ವಿದ್ಯಾರ್ಥಿಗಳು ಡಿ.೨೬ರಂದು ಶ್ರಮದಾನ ಮೂಲಕ ಪರಿಸರ ಸ್ವಚ್ಛಗೊಳಿಸಿದರು.  

Close