ಕಿನ್ನಿಗೋಳಿ ಚರ್ಚ್-ಸಾರ್ವಜನಿಕ ಕ್ರಿಸ್‌ಮಸ್ ಆಚರಣೆ

ಕಿನ್ನಿಗೋಳಿ ಚರ್ಚ್ ವತಿಯಿಂದ ಸಾರ್ವಜನಿಕ ಕ್ರಿಸ್‌ಮಸ್ ಆಚರಣೆ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಕ್ಲಬ್‌ನ ಮಾಜಿ ಗವರ್ನರ್ ಆಲ್ವಿನ್ ಪತ್ರಾವೊ, ಸಾಹಿತಿ ಕೆ.ಜಿ. ಮಲ್ಯ, ಕಿನ್ನಿಗೋಳಿ ಮಸೀದಿ ಮೌಲ್ವಿ ಕಮೀಲ್ ಸಖಾಫಿ ಉಪಸ್ಥಿತರಿದ್ದರು. ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಮೈಖಲ್ ಮಸ್ಕರೇನ್ಹಸ್ ಸ್ವಾಗತಿಸಿದರು. ಚರ್ಚ್ ಉಪಾಧ್ಯಕ್ಷ ಲೈನಲ್ ಪಿಂಟೊ ವಂದಿಸಿದರು. ವಿನೀಶಾ ಪಾಯಸ್ ಕಾರ್ಯಕ್ರಮ ನಿರೂಪಿಸಿದರು

Comments

comments

Leave a Reply

Read previous post:
ನಮ್ಮಕಿನ್ನಿಗೋಳಿ ಅಂತರಜಾಲ ಪತ್ರಿಕೆ ಉದ್ಘಾಟನೆ.

ಯಶವಂತ ಐಕಳ ಅವರ ಸಂಪಾದಕತ್ವದ ನಮ್ಮಕಿನ್ನಿಗೋಳಿ ಕನ್ನಡ ಅಂತರಜಾಲ ಪತ್ರಿಕೆಯ ಅಧಿಕೃತ ಉದ್ಘಾಟನೆ ಸೋಮವಾರ ಕಟೀಲು ದೇವಳದಲ್ಲಿ ನಡೆಯಿತು. ಕಟೀಲು ದೇವಳದ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ,...

Close