ಪದ್ಮನೂರು ಕ್ರಿಸ್ಮಸ್ ಆಚರಣೆ

ಪದ್ಮನೂರಿನ ಬಯಲಾಟ ಸಮಿತಿಯ ಆಶ್ರಯದಲ್ಲಿ ೪೮ನೇ ವರ್ಷದ ಕ್ರಿಸ್ಮಸ್ ಆಚರಣೆ ಪದ್ಮನೂರು ಬಯಲಾಟ ಸಮಿತಿಯ ಸಭಾಭವನದಲ್ಲಿ ನಡೆಯಿತು. ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ|ಆಲ್ಫ್ರಡ್ ಜೆ.ಪಿಂಟೋ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಾಧಕರಾದ ದೊರೆಸ್ವಾಮಿ, ಅಬ್ದುಲ್ ರಜಾಕ್, ಜೊಸೆಫ್ ಕ್ವಾಡ್ರಸ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅಭಯಚಂದ್ರ ಜೈನ್, ಕಟೀಲು ದೇವಳ ಪ.ಪೂ.ಕಾಲೇಜಿನ ಉಪನ್ಯಾಸಕಿ ಭಾರತಿ ಶೆಟ್ಟಿ, ಶಿಕ್ಷಕ ಅಬ್ದುಲ್ ರೆಹಮಾನ್, ಲಯನ್ಸ್ ಅಧ್ಯಕ್ಷ ಮೈಕಲ್ ಡಿ’ಸೋಜ, ಸಮಿತಿಯ ಅಧ್ಯಕ್ಷ ದುರ್ಗಪ್ರಸಾದ್, ರೋಟರಿಯ ಸತೀಶ್ ರಾವ್, ದೂರವಾಣಿ ಇಲಾಖೆಯ ಹೆರಿಕ್ ಪಾಯಸ್, ಸಂತೋಷ್ ಕುಮಾರ್, ಚಂದ್ರಶೇಖರ್, ಕೆ.ಎ.ಖಾದರ್, ಕೆ.ಕೆ.ಪೂಜಾರಿ, ಡ್ಯಾಪ್ನಿ ಡಿ’ಸೋಜಾ, ಸುನಿತಾ ಕುಟಿನ್ನಾ, ಶೇಖರ್, ಸುರೇಶ್ ಮತ್ತಿತರಿದ್ದರು.

 

Comments

comments

Leave a Reply

Read previous post:
ಐಕಳದಲ್ಲಿ ಯಕ್ಷಗಾನ- ಕಲಾವಿದರಿಗೆ ಸನ್ಮಾನ

ಐಕಳ ಸೊರ್ಕಳಗುತ್ತು ದಿವಂಗತ ಸುಂದರ ಶೆಟ್ಟಿಯ ಸಹೋದರ ಶಂಕರ ಶೆಟ್ಟಿಯವರ ಕಟೀಲು ಮೇಳದ ಹರಕೆಯ ಯಕ್ಷಗಾನ ಬಯಲಾಟ ಸೋಮವಾರ ನಡೆಯಿತು ಈ ಸಂದರ್ಭ ಮೇಳದ ಭಾಗವತ ಪಟ್ಲ...

Close