ಕೆಮ್ರಾಲ್-ಶ್ರಮದಾನ

Photo by Narendra Kerekadu

ಮುಲ್ಕಿ : ಸುಂದರರಾಮ ಶೆಟ್ಟಿ ಜನ್ಮ ಶತಾಬ್ಧಿಯ ವರ್ಷಾಚರಣೆಯ ಪ್ರಯುಕ್ತ ಮುಲ್ಕಿ ಬಂಟರ ಸಂಘದಿಂದ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರ ಮತ್ತು ರಸ್ತೆಯನ್ನು ಸರಿಪಡಿಸುವ ಶ್ರಮದಾನ ಕಾರ್ಯಕ್ರಮವನ್ನು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾಸ್ಕರ ಎಸ್.ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಹೆಗ್ಡೆ, ರವಿರಾಜ ಶೆಟ್ಟಿ,ಅಶೋಕ್ ಕುಮಾರ್ ಶೆಟ್ಟಿ ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಮುಲ್ಕಿ-ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Photo by Narendra Kerekadu ಮುಲ್ಕಿ:ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮುಲ್ಕಿ,ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು,ಮಣಿಪಾಲ ದಂತ ಮಹಾವಿದ್ಯಾಲಯ,ಜಯಂಟ್ ಗ್ರೂಪ್ ಆಫ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ...

Close