ಮುಲ್ಕಿ-ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Photo by Narendra Kerekadu

ಮುಲ್ಕಿ:ಗೌಡ ಸಾರಸ್ವತ ಬ್ರಾಹ್ಮಣ ಸಭಾ ಮುಲ್ಕಿ,ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು,ಮಣಿಪಾಲ ದಂತ ಮಹಾವಿದ್ಯಾಲಯ,ಜಯಂಟ್ ಗ್ರೂಪ್ ಆಫ್ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಿತು ಮುಲ್ಕಿ ನಾಗರೀಕರು ವೈದ್ಯಕೀಯ ಪ್ರಯೋಜನ ಪಡೆದರು.

 

Comments

comments

Leave a Reply

Read previous post:
ಕಟೀಲು ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ

ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್ ವತಿಯಂದ ಕಟೀಲು ದೇಗುಲ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. ಬಿಎಎಸ್‌ಎಫ್‌ನ ಪಿ.ಎಂ. ನಟರಾಜ್, ಸಂತೋಷ್,...

Close