ಕಿನ್ನಿಗೋಳಿಯಲ್ಲಿ ಉದ್ಯೋಗ ಮೇಳ

ಮಂಗಳೂರಿನ ರಿಸೋರ್ಸ್ ಜಂಕ್ಷನ್ ಮತ್ತು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ಅನುಗ್ರಹ ಸಭಾಗಂಣದಲ್ಲಿ ಉದ್ಯೋಗ ಮೇಳ ನಡೆಯಿತು. 130 ಮಂದಿ ಈ ಸಂದರ್ಭ ತಮ್ಮ ಹೆಸರು ನೋಂದಾಯಿಸಿದರು. ವಿವಿಧ ಕಂಪನಿಗಳಿಗೆ ಉದ್ಯೋಗಾಂಕ್ಷಿಗಳ ವಿವರಗಳನ್ನು ತಲುಪಿಸಲಾಗುವ ಮೂಲಕ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಂಘಟಕ ದೀಪಕ್ ಗಂಗೂಲಿ ತಿಳಿಸಿದರು.
ರಿಸೋರ್ಸ್ ಜಂಕ್ಷನ್‌ನ ದಿವ್ಯಾ, ರೋಟರಾಕ್ಟ್ ಅಧ್ಯಕ್ಷ ಗಣೇಶ ಕಾಮತ್, ಜಾಕ್ಸನ್ ಪಕ್ಷಿಕೆರೆ, ಅಶೋಕ್, ರೋಟರಿಯ ಕೆ.ಬಿ.ಸುರೇಶ್, ಅನುಗ್ರಹ ಸಂಸ್ಥೆಯ ರಘುರಾಮ ರಾವ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮಂಗಳೂರು ವಿವಿ-ಬಿಎ ಪರೀಕ್ಷೆ- ಐದನೇ ಸ್ಥಾನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರತಿಮಾ ಮಂಗಳೂರು ವಿವಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಐದನೇ ಸ್ಥಾನ (Rank) ಗಳಿಸಿದ್ದಾರೆ.  

Close