ಕಿನ್ನಿಗೋಳಿ -ಅಪಘಾತ

ಕಿನ್ನಿಗೋಳಿ ಚರ್ಚ್ ಕ್ಲಾಂಪ್ಲೆಕ್ಸ್‌ನ ಎದುರುಗಡೆ ಬಸ್ಸುಗಳ ನಿಲುಗಡೆ ಪ್ರಮಾದದಿಂದಾಗಿ ಜನವರಿ 2012 ಮೊದಲ ಅಪಘಾತ ನಡೆಯಿತು. ಎರಡು ಕಾರುಗಳಿಗೆ, ಹಿಂದಿನಿಂದ ಟಿಪ್ಪರ್ ಲಾರಿಯೊಂದು ಡಿಕ್ಕಿಯಾಗಿ 3 ವಾಹನಗಳು ಜಖಂಗೊಂಡಿತು.

ಇದು ಈಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಈ ಮೊದಲು ಪೋಲೀಸ್ ಜನಸಂಪರ್ಕ ಸಭೆಗಳಲ್ಲಿ ಕಿನ್ನಿಗೋಳಿ ಜನತೆ ದೂರು ಕೊಟ್ಟಿದ್ದರೂ ಅಪಘಾತಗಳು ಸಾಮಾನ್ಯವಾಗಿದೆ.

Comments

comments

Leave a Reply

Read previous post:
ಕಿನ್ನಿಗೋಳಿ ಕುಡಿಯುವ ನೀರು ಟ್ಯಾಂಕ್ ಉದ್ಘಾಟನೆ

Photo by Sharath Kinnigoli ಕಿನ್ನಿಗೋಳಿ ಕೆ.ಎಫ್.ಸಿ. ಫ್ರೆಂಡ್ಸ್ ಇವರ ವತಿಯಿಂದ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಮುಂಡ್ಕೂರು ದೊಡ್ಡ ಮನೆ ದಿ| ಹರೀಶ್ ಹೆಗ್ಡೆ ಸ್ಮರಣಾರ್ಥ...

Close