ಕಿನ್ನಿಗೋಳಿ ಕುಡಿಯುವ ನೀರು ಟ್ಯಾಂಕ್ ಉದ್ಘಾಟನೆ

Photo by Sharath Kinnigoli

ಕಿನ್ನಿಗೋಳಿ ಕೆ.ಎಫ್.ಸಿ. ಫ್ರೆಂಡ್ಸ್ ಇವರ ವತಿಯಿಂದ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಮುಂಡ್ಕೂರು ದೊಡ್ಡ ಮನೆ ದಿ| ಹರೀಶ್ ಹೆಗ್ಡೆ ಸ್ಮರಣಾರ್ಥ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಸುಮಾರು 60 ಸಾವಿರ ರೂ ವೆಚ್ಚದಲ್ಲಿ ನಿರ್ಮಿಸಿದ ತಂಪಾದ ಕುಡಿಯುವ ನೀರಿನ ಟ್ಯಾಂಕ್‌ನ ಉದ್ಘಾಟನೆ ಜ. 1ರಂದು ನಡೆಯಿತು. ಶೀಲಾ ಶೆಟ್ಟಿ ಟ್ಯಾಂಕ್‌ನ್ನು ಉದ್ಘಾಟಿಸಿದರು ರೂಪರಾಜ್ ಶೆಟ್ಟಿ ಮುಂಬಯಿ, ಕಿನ್ನಿಗೋಳಿ ಗ್ರಾ.ಪಂ.ಅಧ್ಯಕ್ಷ ದೇವಪ್ರಸಾದ್ ಪುನರೂರು, ಉಪಾಧ್ಯಕ್ಷೆ ಹೇಮಲತಾ, ಜಿ.ಪಂ.ಸದಸ್ಯ ಈಶ್ವರ್ ಕಟೀಲು, ತಾ.ಪಂ.ಸದಸ್ಯರಾದ ಬೇಬಿ ಕೋಟ್ಯಾನ್, ಯುಗಪುರುಷದ ಭುವನಾಭಿರಾಮ ಉಡುಪ, ಪ್ರಮೋದ್ ಕುಮಾರ್, ರಘುರಾಮ್ ರಾವ್, ಪುರುಷೋತ್ತಮ ಶೆಟ್ಟಿ, ಪಂ.ಸದಸ್ಯರಾದ ಜಾನ್ಸನ್ ಡಿ’ಸೋಜ, ಆನಂದ ಗೌಡ, ಸರೋಜಿನಿ, ಕೇಶವ, ಭಾಸ್ಕರ ಉಲ್ಲಂಜೆ, ಸ್ವರಾಜ್ ಶೆಟ್ಟಿ, ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌-ಪ್ರಕಾಶ್ ಹೆಜಮಾಡಿ ಬೀಳ್ಕೊಡುಗೆ

ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರಕಾಶ್ ಹೆಜಮಾಡಿ ವರ ಬೀಳ್ಕೊಡುಗೆ ಸಮಾರಂಭವು ಬ್ಯಾಂಕ್ ಶಾಖೆಯಲ್ಲಿ ನಡೆಯಿತು. ಬ್ಯಾಕ್ ನ ಮುಖ್ಯ ಶಾಖಾ...

Close