ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌-ಪ್ರಕಾಶ್ ಹೆಜಮಾಡಿ ಬೀಳ್ಕೊಡುಗೆ

ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರಕಾಶ್ ಹೆಜಮಾಡಿ ವರ ಬೀಳ್ಕೊಡುಗೆ ಸಮಾರಂಭವು ಬ್ಯಾಂಕ್ ಶಾಖೆಯಲ್ಲಿ ನಡೆಯಿತು. ಬ್ಯಾಕ್ ನ ಮುಖ್ಯ ಶಾಖಾ ಪ್ರಬಂಧಕ ಮಂಜುನಾಥ ಮಲ್ಯ,, ಪ್ರಬಂಧಕ ಹೆನ್ರಿ ಕ್ರಾಸ್ತ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ರಾಮಚಂದ್ರ ಮಲ್ಯ ಮತ್ತು ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

Comments

comments

Leave a Reply

Read previous post:
ಶಾರದಾ ಫ್ರೌಡಶಾಲೆ-ವಾರ್ಷಿಕೋತ್ಸವ

ಶಿಮಂತೂರು ಶಾರದಾ ಫ್ರೌಡಶಾಲೆ, ಮೋಡಲ್ ಆಂಗ್ಲ ಮಾಧ್ಯಮ , ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ವಾರ್ಷಿಕೋತ್ಸವ ಹರಿಕೃಷ್ಣ ಪುನರೂರು (ಮಾಜಿ ಕಸಾಪ ಆಧ್ಯಕ್ಷ )...

Close