ಕಟೀಲು ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

ಕಟೀಲು : ಶ್ರೀದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ನಡೆಯಿತು.
ಸಾಂಸದ ನಳಿನ್ ಕುಮಾರ್, ಹಳೆ ವಿದ್ಯಾರ್ಥಿನಿ, ಪತ್ರಕರ್ತೆ ವಿಜಯಲಕ್ಷೀ ಶಿಬರೂರು, ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಪಿಯು ಕಾಲೇಜಿನ ಪ್ರಾಚಾರ್ಯ ಜಯರಾಮ ಪೂಂಜ, ಪ್ರೌಢಶಾಲೆಯ ಸುರೇಶ್ ಭಟ್, ಕಟೀಲು ಚರ್ಚ್‌ನ ಧರ್ಮಗುರು ಫಾ| ರಾಬರ್ಟ್ ಕ್ರಾಸ್ತ, ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್, ಶಿಕ್ಷಣ ಇಲಾಖೆಯ ದಿನೇಶ್, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾದ ಜಯಲಕ್ಷ್ಮೀ, ಗೀತಾ, ಸುಪ್ರೀತಾರನ್ನು ಸನ್ಮಾನಿಸಲಾಯಿತು. ಶಿಕ್ಷಕ ಗೋಪಾಲ್ ನಿರೂಪಿಸಿದರು.

Comments

comments

Leave a Reply

Read previous post:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿಯವರ ಜನ್ಮ ದಿನಾಚರಣೆ

ಮುಲ್ಕಿ ಮುಡಬಿದಿರೆ ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪಾಯಿಯವರ 88ನೇ ಜನ್ಮ ದಿನಾಚರಣೆಯನ್ನು ಕಟೀಲು ಪ್ರೀತಿ ಸದನ ಅನಾಥಾಶ್ರಮದಲ್ಲಿ ಆಚರಿಸಲಾಯಿತು. ಬಿಜೆಪಿಯ ವತಿಯಿಂದ ಆಶ್ರಮದಲ್ಲಿನ...

Close