ಸಿ.ಒ.ಡಿ.ಪಿ ಸ್ವ-ಸಹಾಯ ಸಂಘ- ನಾಯಕತ್ವ ತರಬೇತಿ

ಕಿನ್ನಿಗೋಳಿ, ಸಂಕಲಕರಿಯ ಮತ್ತು ಪಕ್ಷಿಕೆರೆಯಲ್ಲಿ ಸಿ.ಒ.ಡಿ.ಪಿ ಪ್ರವರ್ತಿತ ಸ್ವ-ಸಹಾಯ ಸಂಘಗಳಿಗೆ ನಾಯಕತ್ವ ತರಬೇತಿಯನ್ನು ಸಿ.ಒ.ಡಿ.ಪಿ ಸಂಸ್ಥೆ ಹಮ್ಮಿಕೊಂಡಿತ್ತು. ಸಂಸ್ಥೆಯ ಸಂಯೋಜನಾಧಿಕಾರಿ ಶ್ರೀ ಶಂಕರ್ ಶೆಟ್ಟಿಯವರು ಸ್ವ-ಸಹಾಯ ಸಂಘದ ಪರಿಕಲ್ಪನೆ, ಸದಸ್ಯರ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಸ್ವ-ಸಹಾಯ ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ ಹಾಗೂ ಸದಸ್ಯರು ಭಾಗವಹಿಸಿದರು. ಸಿ.ಒ.ಡಿ.ಪಿ ಸಂಸ್ಥೆಯ ಶ್ರೀ ಜೀವನ್, ಜೇಕಬ್, ಪುಷ್ಪವೇಣಿ ಮತ್ತು ಗೀತಾ ಪ್ರಭು ಈ ಸಂದರ್ಭದಲ್ಲಿ ಹಾಜರಿದ್ದರು.

ಕಿನ್ನಿಗೋಳಿ

ಸಂಕಲಕರಿಯ

ಪಕ್ಷಿಕೆರೆ

 

Comments

comments

Leave a Reply

Read previous post:
ಕಿನ್ನಿಗೋಳಿ -ಅಪಘಾತ

ಕಿನ್ನಿಗೋಳಿ ಚರ್ಚ್ ಕ್ಲಾಂಪ್ಲೆಕ್ಸ್‌ನ ಎದುರುಗಡೆ ಬಸ್ಸುಗಳ ನಿಲುಗಡೆ ಪ್ರಮಾದದಿಂದಾಗಿ ಜನವರಿ 2012 ಮೊದಲ ಅಪಘಾತ ನಡೆಯಿತು. ಎರಡು ಕಾರುಗಳಿಗೆ, ಹಿಂದಿನಿಂದ ಟಿಪ್ಪರ್ ಲಾರಿಯೊಂದು ಡಿಕ್ಕಿಯಾಗಿ 3 ವಾಹನಗಳು ಜಖಂಗೊಂಡಿತು. ಇದು...

Close