Obituary-ರತ್ನಾಕರ ವಿ.ಪ್ರಭು ಮುಂಡ್ಕೂರು

ಮುಂಡ್ಕೂರಿನ ಹೋಟೆಲ್ ನವಭಾರತ್‌ನ ಮಾಲಕ ರತ್ನಾಕರ ವಿ.ಪ್ರಭು(78) ಮಂಗಳವಾರ ಸ್ವಗ್ರಹದಲ್ಲಿ ನಿಧನರಾದರು. ಮುಂಡ್ಕೂರಿನ ವರ್ತಕರ ಹಿರಿಯ ತಲೆಮಾರಿನ ಕೊಂಡಿಯಾಗಿದ್ದ ಇವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ತಿಕ ಮಾಸದ ನಗರ ಸಂಕೀರ್ತನೆಯ ನೇತೃತ್ವ ವಹಿಸಿದ್ದರು. ಮುಂಡ್ಕೂರು ಶ್ರೀ ವಿಠೋಭ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಪರೋಪಕಾರಿ, ಸಜ್ಜನರಾಗಿದ್ದರು. ಮೃತರಿಗೆ ಓರ್ವ ಪುತ್ರಿ, ಇಬ್ಬರು ಪುತ್ರರು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಸಹೋದರ, ಸಹೋದರಿಯರು ಇದ್ದಾರೆ.

Comments

comments

Leave a Reply

Read previous post:
ರೋಟರಿ ಕುಟುಂಬ ಮಾಸಾಚರಣೆ

ವಿಶ್ವದೆಲ್ಲೆಡೆಯೂ ಸಂಚರಿಸಿದರೂ ಉತ್ತಮ ಗೌರವ ಆತಿಥ್ಯ ಸಿಗುವುದಕ್ಕೆ ರೋಟರಿಯ ಸಂಪರ್ಕವೇ ಕಾರಣ, ರೋಟರಿಯ ಸೇವಾ ಮನೋಧರ್ಮದಿಂದಾಗಿ ಸಮಾಜದಲ್ಲಿ ನಮ್ಮ ಕುಟುಂಬಕ್ಕೂ ಪ್ರೀತ್ಯಾದರ ದೊರೆಯುತ್ತದೆ ಎಂದು ಮಾಜಿ ಅಸಿಸ್ಟೆಂಟ್...

Close