ಗ್ರಾಹಕನಿಗೆ ಸಂಕ್ರಾಂತಿ ಕಹಿ!?!

ಪೆಟ್ರೋಲ್-ಡಿಸೀಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಸಾಗಾಣಿಕೆ ಹೆಚ್ಚಾಗಿರುವ ಜೊತೆಗೆ, ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಪಾತ್ರನಹಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಏರಿಕೆ  ಮಾಡಲಾಗಿದೆ.ನಂದಿನಿ ಹಾಲಿನ ದರ ಪ್ರತಿ ಲೀಟರಿಗೆ ೩ರೂ ಹೆಚ್ಚಾದರೆ ಮೊಸರಿಗೆ ೪ರೂ, ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದ್ದು ಅಧಿಕೃತ ಪ್ರಕಟಣೆಯಾಗುವ ಸಂಭವವಿದೆ. ಆದರೆ ಕೆಎಂಎಫ್ ಲೀಟರಿಗೆ 5ರೂ. ಹೆಚ್ಚಳಕ್ಕೆ ಬೇಡಿಕೆಯನ್ನಿಟ್ಟಿತ್ತು.

ಹಳೇ ದರ              ಹೊಸ ದರ
ಹಳದಿ                 18                         20
ನೀಲಿ                  21                         24
ಹಸಿರು                24                        27
ಕಿತ್ತಳೆ                 28                        30

Comments

comments

Leave a Reply

Read previous post:
ಕಟೀಲಿನಲ್ಲಿ ಗೀತಾ ಜಯಂತಿ

Mithuna Kodethoor ಕಟೀಲು :  ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಶುಕ್ರವಾರ ಗೀತಾ ಜಯಂತಿ ನಡೆಯಿತು. ಪ್ರಾಥಮಿಕ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗೀತಾ...

Close