ಕಟೀಲಿನಲ್ಲಿ ಗೀತಾ ಜಯಂತಿ

Mithuna Kodethoor

ಕಟೀಲು :  ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಶುಕ್ರವಾರ ಗೀತಾ ಜಯಂತಿ ನಡೆಯಿತು. ಪ್ರಾಥಮಿಕ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ, ಪದವೀಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಘೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗೀತೆಯ ಬಗ್ಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. 25 ಶಿಕ್ಷಣ ಸಂಸ್ಥೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸಂಜೀವನೀ ಟ್ರಸ್ಟ್‌ನ ಕೆ.ಸಂಜೀವ ರಾವ್ ಉದ್ಘಾಟಿಸಿದರು. ಗೋಪಾಲಕೃಷ್ಣ ಆಸ್ರಣ್ಣ, ಸಂಸ್ಥೆಯ ಪ್ರಾಚಾರ್ಯ ನಾಗರಾಜ ಪದ್ಮನಾಭ ಮರಾಠೆ ಮತ್ತಿತರರಿದ್ದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಭಗವದ್ಗೀತೆ ಕಂಠ ಪಾಠ ಸ್ಪರ್ಧೆ ವಿಜೇತರು

ಕಟೀಲು : ಇಲ್ಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ಗೀತಾಜಯಂತಿ ನಿಮಿತ್ತ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಹೀಗಿದೆ.
ಅಂಗನವಾಡಿ ವಿಭಾಗ
1) ಧನ್ಯಶ್ರೀ ಕೆನರಾ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು
2) ಸ್ಮಿತಾ ಕೆನರಾ ಪ್ರಾಥಮಿಕ ಶಾಲೆ ಡೊಂಗರಕೇರಿ-ಸಮಾಧಾನಕರ ಬಹುಮಾನ
3) ಅನ್ವಿತಾ ಕೆ. ವಿದ್ಯಾದಾಯಿನಿ ಅಂಗನವಾಡಿ ಶಾಲೆ ಸುರತ್ಕಲ್ -ಸಮಾಧಾನಕರ ಬಹುಮಾನ
1ರಿಂದ 4ನೇ ತರಗತಿವರೆಗೆ
1) ಶ್ರೀಕುಮಾರ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್
2) ದೇವಯಾನೀ ಶರ್ಮಾ ಕೆನರಾ ಕಿರಿಯ ಪ್ರಾಥಮಿಕ ಶಾಲೆ ಡೊಂಗರಕೇರಿ
3) ಪವನ್ ಎಸ್ ರಾವ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್.
4) ಸಂಹಿತಾ ಕೆನರಾ ಕಿರಿಯ ಪ್ರಾಥಮಿಕ ಶಾಲೆ ಡೊಂಗರಕೇರಿ
 ೫ರಿಂದ ೭ರವರೆಗೆ
1) ಬಿಂದಿಯಾ ಶೇಟ್ ಬೆಸೆಂಟ್ ಆಂಗ್ಲಮಾಧ್ಯಮ ಶಾಲೆ ಮಂಗಳೂರು
2) ವೈಷ್ಣವೀ ವಿ ಭಟ್ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡಬಿದ್ರೆ
3) ವಿಷ್ಣುಪ್ರಸಾದ್ ಕೆನರಾ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು
ಫ್ರೌಢಶಾಲೆ ವಿಭಾಗ 14ನೇ ಅಧ್ಯಾಯದ 12 ಆರಂಭಧ ಶ್ಲೋಕಗಳು
1) ದಿವ್ಯ ಹೆಗ್ಡೆ ಆಳ್ವಾಸ್ ಫ್ರೌಢಶಾಲೆ ಮೂಡಬಿದ್ರೆ
2) ಅಪೇಕ್ಷ ಬೆಸೆಂಟ್ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಮಂಗಳೂರು
3) ಪವಿತ್ರಾ ಎಸ್ ಹೆಗ್ಡೆ, ಆಳ್ವಾಸ್ ಫ್ರೌಢಶಾಲೆ ಮೂಡಬಿದ್ರೆ
ಪದವಿ ಪೂರ್ವ ವಿಭಾಗ ಪ್ರಬಂಧ ಸ್ಪರ್ಧೆ ವಿಷಯ : “ವಿದ್ಯಾರ್ಥಿ ಜೀವನಕ್ಕೆ ಗೀತೆಯ ಪ್ರೇರಣೆ”
1 ಗಿರಿರಾಜ ಉಪಾಧ್ಯಾಯ, ಸಂಸ್ಕೃತ ಕಾಲೇಜು ಉಡುಪಿ
2) ಅಶ್ವಿನೀ ಕೆ.ಎಸ್. ಶ್ರೀ ದೇವಳ ಪದವೀಪೂರ್ವ ಕಾಲೇಜು ಕಟೀಲು.
3) ಅನುರಾಜ್ ಜ್ಞಾನಸುಧಾ ಪದವೀಪೂರ್ವ ಕಾಲೇಜು ಕಾರ್ಕಳ
ಪದವಿ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ
1) ಗಾಯತ್ರಿ ಎಸ್ ಸಂಸ್ಕೃತ ಕಾಲೇಜು ಉಡುಪಿ
2) ಭರತ್ ಐತಾಳ್ ಸಂಸ್ಕೃತ ಕಾಲೇಜು ಉಡುಪಿ
3) ಪ್ರಸನ್ನಾ ಕುಮಾರಿ ವಿವೇಕಾನಂದ  ಕಾಲೇಜು ಪುತ್ತೂರು.
ಪದವಿವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ದೆ
1) ದಿವ್ಯಾ ನಾಯಕ್ ಭಂಡರ್‌ಕಾರ‍್ಸ್ ಕಾಲೇಜು ಕುಂದಾಪುರ
2) ಅಕ್ಷಯಾ ಗೋಖಲೆ, ಭುವನೇಂದ್ರ ಕಾಲೇಜು, ಕಾರ್ಕಳ
3) ರಕ್ಷಿತಾ ನಾಯಕ್ , ಎಂ.ಜಿ.ಎಂ. ಕಾಲೇಜು, ಉಡುಪಿ.

Comments

comments

Leave a Reply

Read previous post:
ದಾಮಸ್ಕಟ್ಟೆ-ಉಚಿತ ಕಣ್ಣಿನ ಪೊರೆ ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ

ಐಕಳ ಗ್ರಾಮ ಪಂಚಾಯತ್, ಐಕಳ ಪೊಂಪೈ ಕಾಲೇಜು ಎನ್.ಸಿ.ಸಿ, ಎನ್.ಎಸ್.ಎಸ್ ಘಟಕ ಹಾಗೂ   ಪ್ರಾಥಮಿಕ ಆರೋಗ್ಯ ಕೇಂದ್ರ ಕಟೀಲು ಇವರ ಆಶ್ರಯದಲ್ಲಿ ಮಂಗಳೂರಿನ ವೆನ್‌ಲೋಕ್ ಆಸ್ಪತ್ರೆಯ...

Close