ಕಿನ್ನಿಗೋಳಿಯಲ್ಲಿ ಕೈಮಗ್ಗ-ಲಾಂಛನ ಯೋಜನೆ

ಜವಳಿ ಅಭಿವೃದ್ಧಿ ಆಯುಕ್ತರು ಕೈಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರ ಸಹಯೋಗದಲ್ಲಿ ಕಿನ್ನಿಗೋಳಿ ಪ್ರಾಥಮಿಕ ನೇಕಾರರ ಸಂಘದ ನೇತೃತ್ವದಲ್ಲಿ ಹಳೆಯಂಗಡಿ ಹ್ಯಾಂಡ್‌ಲೂಮ್ ಕ್ಲಸ್ಟರ್ ಮಟ್ಟದ, ಕೈಮಗ್ಗ ಲಾಂಛನ ಯೋಜನಾ ಕಾರ್ಯಕ್ರಮ ಶನಿವಾರ ನೇಕಾರ ಸೌಧದಲ್ಲಿ ನಡೆಯಿತು.
ಜಿ.ಪಂ.ಸದಸ್ಯೆ ಆಶಾ ರತ್ನಾಕರ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಇಲಾಖೆಯ ವಸ್ತ್ರ ಸಮಿತಿ, ವಸ್ತ್ರ ಮಂತ್ರಾಲಯದ ಸಹಾಯಕ ನಿರ್ದೇಶಕ ಎಚ್.ಎಸ್. ಗುರುನಾಥ, ಸಹಾಯಕ ನಿರ್ದೇಶಕ ಯೋಗೀಶ್, ರಾಘವ ಶೆಟ್ಟಿಗಾರ್, ರತ್ನಾಕರ ಶೆಟ್ಟಿಗಾರ್, ಚಂದ್ರಹಾಸ ಶೆಟ್ಟಿಗಾರ್,ನಾರಾಯಣ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಗ್ರಾಹಕನಿಗೆ ಸಂಕ್ರಾಂತಿ ಕಹಿ!?!

ಪೆಟ್ರೋಲ್-ಡಿಸೀಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಸಾಗಾಣಿಕೆ ಹೆಚ್ಚಾಗಿರುವ ಜೊತೆಗೆ, ಕಚ್ಚಾ ವಸ್ತುಗಳ ಬೆಲೆಯಲ್ಲಿ ಗಣನೀಯ ಪಾತ್ರನಹಿಸಿದ್ದು, ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಏರಿಕೆ  ಮಾಡಲಾಗಿದೆ.ನಂದಿನಿ ಹಾಲಿನ ದರ...

Close