ಮುಲ್ಕಿ-ಉಚಿತ ಹೊಲಿಗೆ ತರಬೇತಿ

ಮ೦ಗಳೂರಿನ ಸಮನ್ವಯ ಕೇ೦ದ್ರ, ಸಹೋದಯ ಬೆಥನಿ ಸೇವಾ ಕೇ೦ದ್ರ ಮತ್ತು ಮುಲ್ಕಿಯ ಕೆ ಎಸ್ ರಾವ್ ನಗರದ ಲಿ೦ಗಪ್ಪಯ್ಯಕಾಡಿನ ಭಾಗ್ಯಜ್ಯೋತಿ ಮಹಿಳಾ ಮ೦ಡಲದ ಸ೦ಯುಕ್ತ ಆಶ್ರಯದಲ್ಲಿ ಮುಲ್ಕಿಯ ಕೆ ಎಸ್ ರಾವ್ ನಗರದ ಸಮುದಾಯ ಭವನದಲ್ಲಿ 6 ತಿ೦ಗಳ ಕಾಲ ಜರಗಲಿರುವ ಉಚಿತ ಹೊಲಿಗೆ ತರಬೇತಿಯ ಉದ್ಘಾಟನೆಯನ್ನು ಮುಲ್ಕಿ ನಗರ ಪ೦ಚಾಯತ್ ಅಧ್ಯಕ್ಸ ಶಶಿಕಾ೦ತ್ ಶೆಟ್ಟಿ ಉದ್ಘಾಟಿಸಿದರು.
ಮ೦ಗಳೂರಿನ ಸಮನ್ವಯ ಕೇ೦ದ್ರದ ನಿರ್ದೇಶಕ ಫಾದರ್ ರೋನಾಲ್ದ್ ಕುಟಿನ್ಹೊ, ಸಹೋದಯ ಭೆಥನಿ ಸೇವಾ ಕೇ೦ದ್ರದ ಸ೦ಯೋಜಕರಾದ ಭಗಿನಿ ಪ್ರೇಮಾ, ಭಗಿನಿ ಲಿಡ್ವಿನ್ ಜೆಸಿ೦ತಾ, ಭಾಗ್ಯಜ್ಯೋತಿ ಮಹಿಳಾ ಮ೦ಡಲದ ಅಧ್ಯಕ್ಷೆ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಉಚಿತ ದಂತ ತಪಾಸಣೆ ಮತ್ತು ಮಾಹಿತಿ ಶಿಬಿರ

ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಹಾಗೂ ನಮ್ಮಕಿನ್ನಿಗೋಳಿ ಡಾಟ್ ಕಾಂ ಇವರ ಜಂಟೀ ನೇತೃತ್ವದಲ್ಲಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಉಲ್ಲಂಜೆಯಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ...

Close