ದೇವಸ್ಯ ಮಠ-ಪುನರ್ ಪ್ರತಿಷ್ಠೆ-ಪೂರ್ವಭಾವಿ ಸಭೆ

ಕೊಡೆತ್ತೂರು ದೇವಸ್ಯ ಮಠದಲ್ಲಿನ ಪರಿವಾರ ದೇವರ ಜೀರ್ಣೋದ್ದಾರ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಕೊಡೆತ್ತೂರು ಗುತ್ತು ಸಂಜೀವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕೊಡೆತ್ತೂರು ದೇವಸ್ಯ ಮಠದಲ್ಲಿ ನಡೆಯಿತು. ಭುವನಾಭಿರಾಮ ಉಡುಪ, ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೆ.ವಿ.ಶೆಟ್ಟಿ, ರಾಮಚಂದ್ರ ಉಡುಪ, ಜಯರಾಮ ಮುಕ್ಕಾಲ್ದಿ, ವೆಂಕಟೇಶ ಉಡುಪ, ಜಯಂತ ಕರ್ಕೇರಾ ಮತ್ತಿತರರಿದ್ದರು. ದೇವಸ್ಯ ಮಠದ ವೇದವ್ಯಾಸ ಉಡುಪ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಮೊಹಿಯ್ಯುದ್ದಿನ್ ಜುಮ್ಮಾ ಮಸೀದಿ-ಪದಾಧಿಕಾರಿಗಳು

ಕಿನ್ನಿಗೋಳಿಯ ಮೊಹಿಯ್ಯುದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಕೆ.ಎ. ರಜಾಕ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎ. ಖಾದರ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ಉಪಕಾರ್ಯದರ್ಶಿಯಾಗಿ ಹಿದಾಯುತುಲ್ಲಾ, ಕೋಶಾಧಿಕಾರಿಯಾಗಿ ಪಿ.ಎಸ್.ಹಮೀದ್, ಗೌರವಾಧ್ಯಕ್ಷರಾಗಿ ನಝೀರ್‌ಸಾಬ್...

Close