ಜನವರಿ 14 ಕಿನ್ನಿಗೋಳಿ ತಾಳಮದ್ದಲೆ ಉಪನ್ಯಾಸ

ಯಕ್ಷಲಹರಿ, ಯುಗಪುರುಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಆಸರೆಯಲ್ಲಿ ಮಕರ ಸಂಕ್ರಾಂತಿ ತಾಳಮದ್ದಲೆ, ದಿ| ಕುರುಂಜಿ ಮಹಾಲಿಂಗ ಮಾಸ್ತರ್ ಸ್ಮಾರಕದತ್ತಿ ಉಪನ್ಯಾಸ ಜ. 14 ರಂದು ಮದ್ಯಾಹ್ನ 2 ರಿಂದ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ.
ಹರಿಕೃಷ್ಣ ಪುನರೂರರ ಅಧ್ಯಕ್ಷತೆಯಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ, ಪ್ರದೀಪ್ ಕುಮಾರ್ ಕಲ್ಕೂರಾ, ಮತ್ತಿತರರು ಪಾಲ್ಗೊಳ್ಳಲಿದ್ದು, ಪ್ರೋ ಎಂ.ನಾರಾಯಣ ಹೆಗಡೆ ಉಪನ್ಯಾಸ ನೀಡಲಿದ್ದಾರೆ. 2.30 ರಿಂದ ಅಂಗದ ಸಂಧಾನ-ಜಾಂಬವತೀ ಕಲ್ಯಾಣ ತಾಳಮದ್ದಲೆ ನಡೆಯಲಿದೆ.

Comments

comments

Leave a Reply

Read previous post:
ಕಟೀಲು ಕುದ್ರುವಿನಲ್ಲಿ ಶಂಕು ಸ್ಥಾಪನೆ

ಕಟೀಲು ಶ್ರೀ ದೇವಿಯ ಮೂಲ ಲಿಂಗವಿರುವ ಕುದ್ರು ಪ್ರದೇಶದಲ್ಲಿ ನೂತನ ಶಿಲಾದೇಗುಲ, ತೀರ್ಥಬಾವಿ, ನಾಗಬನ, ಪುಷ್ಕರಣಿ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಶಿಬರೂರು ಹಯಗ್ರೀವ ತಂತ್ರಿಯವರ ನೇತೃತ್ವದಲ್ಲಿ ಶುಕ್ರವಾರ...

Close