ಉಡುಪಿ ಪರ್ಯಾಯ ಹೊರೆಕಾಣಿಕೆ ಕಛೇರಿ ಉದ್ಘಾಟನೆ

ಉಡುಪಿಯಲ್ಲಿ ನಡೆಯಲಿರುವ ಪರ್ಯಾಯೋತ್ಸವಕ್ಕೆ ಕಟೀಲಿನಿಂದ ಜನವರಿ ೧೬ಕ್ಕೆ ಹೊರೆಕಾಣಿಕೆ ಹೊರಡಲಿದ್ದು, ಶುಕ್ರವಾರ ಹೊರೆಕಾಣಿಕಾ ಕಛೇರಿ ಉದ್ಘಾಟನಾ ನಡೆಯಿತು. ಶಿಬರೂರು ಹಯಗ್ರೀವ ತಂತ್ರಿ, ಆಸ್ರಣ್ಣ ಬಂಧುಗಳಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಹರಿ ನಾರಾಯಣ ಆಸ್ರಣ್ಣ, ಕಮಲಪ್ರಸಾದ ಆಸ್ರಣ್ಣ, ನಳಿನ್ ಕುಮಾರ್ ಕಟೀಲು, ಕದ್ರಿ ನವನೀತ್ ಶೆಟ್ಟಿ, ಭುವನಾಭಿರಾಮ ಉಡುಪ, ಪಿ.ಸತೀಶ್ ರಾವ್, ಐಕಳ ವಿಶ್ವನಾಥ ಶೆಟ್ಟಿ, ಈಶ್ವರ ಕಟೀಲು, ದೊಡಯ್ಯ ಕಟೀಲು, ದೇವಿ ಪ್ರಸಾದ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ಮತ್ತಿತರರಿದ್ದರು.

Comments

comments

Leave a Reply

Read previous post:
ಜನವರಿ 14 ಕಿನ್ನಿಗೋಳಿ ತಾಳಮದ್ದಲೆ ಉಪನ್ಯಾಸ

ಯಕ್ಷಲಹರಿ, ಯುಗಪುರುಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಆಸರೆಯಲ್ಲಿ ಮಕರ ಸಂಕ್ರಾಂತಿ ತಾಳಮದ್ದಲೆ, ದಿ| ಕುರುಂಜಿ ಮಹಾಲಿಂಗ ಮಾಸ್ತರ್ ಸ್ಮಾರಕದತ್ತಿ ಉಪನ್ಯಾಸ ಜ. 14...

Close