ಪಕ್ಷಿಕೆರೆ : ಭಜನಾ ಮಂಗಲೋತ್ಸವ

ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುವಕ ಮಂಡಲದ ನೇತೃತ್ವದಲ್ಲಿ ೪೧ನೇ ವರ್ಷದ ಭಜನಾ ಮಂಗಲೋತ್ಸವ ಶನಿವಾರ ನಡೆಯಿತು. ದೇಗುಲದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು. ಮೊಕ್ತೇಸರರಾದ ಬಾಲಚಂದ್ರ ಭಟ್, ಪ್ರಕಾಶ ಶೆಟ್ಟಿ, ಅರ್ಚಕರಾದ ವಿಶ್ವೇಶ ಭಟ್, ಯುವಕ ಮಂಡಲದ ಸಚಿನ್ ಶೆಟ್ಟಿ, ದಯಾನಂದ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು ಮತ್ತಿತರರಿದ್ದರು.

Comments

comments

Leave a Reply

Read previous post:
ಹಾಸನ ನಂದಿಕೂರು ಫೀಡರ್‌ಗೆ ಮುಲ್ಲಡ್ಕದಲ್ಲಿ ತಡೆ

ಕೆ.ಪಿ.ಟಿ.ಸಿ.ಎಲ್‌ನವರು ನಂದಿಕೂರಿನಿಂದ ಹಾಸನಕ್ಕೆ ಅಳವಡಿಸುತ್ತಿದ್ದ ಫೀಡರ್‌ನ ತೊಂದರೆಗೊಳಗಾದವರಿಗೆ ಸಮರ್ಪಕ ಪರಿಹಾರ, ಉತ್ತರ ದೊರೆಯಲಿಲ್ಲವೆಂಬ ಕಾರಣಕ್ಕಾಗಿ ಮುಲ್ಲಡ್ಕದಲ್ಲಿ ಪ್ರತಿಭಟನೆಗಾರರು  ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ.      ...

Close