ಏಳಿಂಜೆ ಕೋಂಜಾಲುಗುತ್ತು-ನಾಗಮಂಡಲದ ಚಪ್ಪರ ಮುಹೂರ್ತ

ಏಳಿಂಜೆ ಕೋಂಜಾಲುಗುತ್ತು ಕುಟುಂಬಿಕರ ವತಿಯಿಂದ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ನಾಗಮಂಡಲ, ಧರ್ಮನೇಮೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಏಳಿಂಜೆಯಲ್ಲಿ ಜ.15ರಂದು ನಡೆಯಿತು. ಶಿಬರೂರು ಹಯಗ್ರೀವ ತಂತ್ರಿ, ಏಳಿಂಜೆ ಗಣೇಶ್ ಭಟ್, ಸದಾನಂದ ಭಟ್ ಧಾರ್ಮಿಕ ವಿಧಿ ನಡೆಸಿದರು. ಏಳಿಂಜೆ ಲಕ್ಷ್ಮೀಜನಾರ್ದನ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ, ಶಿಬರೂರು ಕಿಟ್ಟಣ್ಣ ಶೆಟ್ಟಿ, ಕೋಂಜಾಲ್‌ಗುತ್ತು ದಿವಾಕರ ಶೆಟ್ಟಿ,ಕೋಂಜಾಲು ಗುತ್ತು ದಯಾನಂದ ಎಮ್.ಶೆಟ್ಟಿ, ಏಳಿಂಜೆ ಆದಿ ಜಾರಂದಾಯ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ ಎಮ್.ಶೆಟ್ಟಿ, ಯೋಗೀಶ್ ರಾವ್, ಕೋಂಜಾಲು ಗುತ್ತು ಅನಿಲ್ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಸ್ವ-ಉದ್ಯೋಗ ಮಾಹಿತಿ ಹಾಗೂ ತರಬೇತಿ ಕಾರ್ಯಗಾರ

ಕಿನ್ನಿಗೋಳಿ ನಾರಾಯಣ ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸ್ವ-ಉದ್ಯೋಗ ಮಾಹಿತಿ ಹಾಗೂ ತರಬೇತಿ ಕಾರ್ಯಗಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ...

Close