ಸ್ವ-ಉದ್ಯೋಗ ಮಾಹಿತಿ ಹಾಗೂ ತರಬೇತಿ ಕಾರ್ಯಗಾರ

ಕಿನ್ನಿಗೋಳಿ ನಾರಾಯಣ ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಸ್ವ-ಉದ್ಯೋಗ ಮಾಹಿತಿ ಹಾಗೂ ತರಬೇತಿ ಕಾರ್ಯಗಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಕೆ.ಜಿ.ಮಲ್ಯ, ಹರಿಕೃಷ್ಣ ಪುನರೂರು, ಮಹಿಳಾ ಉದ್ಯಮಿ ರಾಧಿಕಾ ನಾಯ್ಕ್, ಸಂಸ್ಥೆಯ ಶಿಕ್ಷಕಿಯರಾದ ಸ್ನೇಹಾ, ಅಕ್ಷತಾ, ಶ್ವೇತಾ, ಮುಖ್ಯ ಶಿಕ್ಷಕಿ ಉಷಾ, ಪ್ರೀತಿ, ರಾಧಿಕಾ ಉಪಸ್ಥಿತರಿದ್ದರು. ಪಡುಬಿದ್ರಿಯ ಮಧ್ವರಾಜ ಸುವರ್ಣ ತರಬೇತಿ ನೀಡಿದರು.

Comments

comments

Leave a Reply

Read previous post:
Nationa Youth Festival-2012 Sunday -Images

Photos by Reshma Mangalore Artists from various states perform in a Nationa Youth Festival-2012 Programme in Mangalore on Sunday. Andaman...

Close